ಮುಂದಗೋಡ

ಕಾಂಗ್ರೆಸ್ ಸದಸ್ಯರು ಬಿಜೆಪಿಗೆ ಸೇರ್ಪಡೆ

ಕಾಂಗ್ರೆಸ್ ಸದಸ್ಯರು ಬಿಜೆಪಿಗೆ ಸೇರ್ಪಡೆ

ಲೋಕದರ್ಶನ ವರದಿ 

ಮುಂಡಗೋಡ:ತಾಲೂಕಿನ ಮಳಗಿ ಗ್ರಾಮ ಪಂಚಾಯಿತಿಯ 3ಮಂದಿ ಸದಸ್ಯರು ಕಾಂಗ್ರೆಸ್ ಪಕ್ಷ ತೊರೆದು ಸೋಮವಾರ ಬಿಜೆಪಿಗೆ ಸೇರೆ​‍್ಡಯಾದರು.  

ಸದಸ್ಯರಾದ ನಾಗರತ್ನ ಸಾಲಗೇರ, ಲಕ್ಷ್ಮೀ ಭೋವಿವಡ್ಡರ, ರೇಣುಕಾ ನಾಯ್ಕ ಇವರು  ಸಚಿವ ಶಿವರಾಮ ಹೆಬ್ಬಾರ, ಬಿಜೆಪಿ ತಾಲೂಕು ಅಧ್ಯಕ್ಷ ನಾಗಭೂಷಣ ಹಾವಣಗಿ, ಟಿಎಪಿಸಿಎಮ್‌ಎಸ್ ಅಧ್ಯಕ್ಷ ರವಿಗೌಡ ಪಾಟೀಲ, ಪ್ರಮುಖರಾದ ಪ್ರಮೋದ ಢವಳೆ, ಆರ್‌.ಜಿ.ನಾಯ್ಕ, ರೇಖಾ ಅಂಡಗಿ ಮತ್ತು ಚೇತನ ನಾಯ್ಕ ಇವರ ಸಮ್ಮುಖದಲ್ಲಿ ಬಿಜೆಪಿಗೆ  ಸೇರೆ​‍್ಡಯಾದರು. ಈ ಮೂಲಕ ಮಳಗಿ ಗ್ರಾಮ ಪಂಚಾಯಿತಿ ಬಿಜೆಪಿ ತೆಕ್ಕೆಗೆ ಬಿದ್ದಂತಾಗಿದೆ. 


ಸುದ್ದಿ ಓದಿ