ಮನರಂಜನೆ

ಹಾಸ್ಯ ನಟ ರಾಜಾರಾಮ್ ನಿಧನ

ಹಾಸ್ಯ ನಟ ರಾಜಾರಾಮ್ ನಿಧನ

ಬೆಂಗಳೂರು ೧೧: ಹಿರಿಯ ರಂಗಭೂಮಿ ಕಲಾವಿದ 84 ವರ್ಷದ ರಾಜಾರಾಮ್ಗೆ ಕೋರೋನ ಸೋಂಕು ಧೃಡಪಟ್ಟಿತ್ತು. ನಂತರ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು, ಚಿಕಿತ್ಸೆ ಫಲಕಾರಿಯಾಗದೆ  ನಿಧನರಾದರು. 

ಸುದ್ದಿ ಓದಿ