ಬಳ್ಳಾರಿ

ಸ್ವಚ್ಛತೆ ಕಾರ್ಯಕ್ರಮ

ಸ್ವಚ್ಛತೆ ಕಾರ್ಯಕ್ರಮ

ಲೋಕದರ್ಶನ ವರದಿ 

ಬಳ್ಳಾರಿ 28: ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ನಗರ ಘಟಕದ ವತಿಯಿಂದ  ದಿ. 27ರಂದು 10ನೇ ವಾರ್ಡಿನ ನೀಲಕಂಠೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 


ಈ ಒಂದು ಸ್ವಚ್ಛತಾ ಅಭಿಯಾನದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರು ಹಾಗೂ ಕೆಎಂಎಫ್ ನಿರ್ದೇಶಕವೀರಶೇಖರ ರೆಡ್ಡಿ, ಮಹಾನಗರ ಪಾಲಿಕೆಯ ಸದಸ್ಯ ಮೋತ್ಕರ್ ಶ್ರೀನಿವಾಸ್, 10ನೇ ವಾರ್ಡಿನ ಮಹಾನಗರಪಾಲಿಕೆ ಸದಸ್ಯ ತಿಲಕ್, ಯುವ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯರಾಗಿರುವ  

ಅಡಿವಿ ಸ್ವಾಮಿ, ಬಳ್ಳಾರಿ ನಗರದ ಯುವ ಮೋರ್ಚಾ ಅಧ್ಯಕ್ಷ ಅರುಣ್ ಬಾಲಚಂದ್ರ, ಬಳ್ಳಾರಿ ನಗರದ ಪ್ರಧಾನ ಕಾರ್ಯದರ್ಶಿ ಓಂ ಪ್ರಕಾಶ್ ಜಿ ಮತ್ತು  ಸತೀಶ್ ಬಳ್ಳಾರಿ ಮಾಧ್ಯಮ ಸಹ ಸಂಚಾಲಕ ರಾಜೀವ್ ಸಿಂದಗಿ, ಸ್ವಚ್ಛ ಭಾರತ ಅಭಿಯಾನದ ಸಂಚಾಲಕ ಸುಧಾಕರ್ ಸಹ ಸಂಚಾಲಕ ಪವನ್, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಶರಣಬಸಪ್ಪಗೌಡ ಅವರು ಮತ್ತು 10ನೇ ವಾರ್ಡಿನ ಪ್ರಮುಖ ಮಲ್ಲೇಶ್ ಕುಮಾರ್ ರಾಣಿತೋಟ ವೀರೇಶ್ ಹಾಗೂ ಯುವ ಮೋರ್ಚಾ ಪದಾಧಿಕಾರಿ ಕುಮಾರಸ್ವಾಮಿ  ಶ್ರೀನಿವಾಸ ಜೀವನ್ ಚಂದ್ರಶೇಖರ್  ಶಿವಕುಮಾರ್  ಸಾಗರ್  ರವಿಕುಮಾರ್ ಮನೋಜ್ ಶರಣಬಸವ ರಾಕೇಶ್ ಮಲ್ಲಿ  ಅಜಯ್ ಕೃಷ್ಣ ಮೋಹನ್ ಹಾಗೂ ಎಲ್ಲಾ ಪಕ್ಷದ ಹಿರಿಯರು ಕಾರ್ಯಕರ್ತರು ಬಂಧುಮಿತ್ರರು ಆಗಮಿಸಿ ಸ್ವಚ್ಛಗೊಳಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. 


ಸುದ್ದಿ ಓದಿ