ಶಿಗ್ಗಾವ್

ಮೋದಿಜಿಯವರ ಜನ್ಮದಿನ ನಿಮಿತ್ಯ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ

ಮೋದಿಜಿಯವರ ಜನ್ಮದಿನ ನಿಮಿತ್ಯ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ

 ಲೋಕದರ್ಶನ ವರದಿ 

ಶಿಗ್ಗಾವಿ 28:  ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ 72ನೇ ಹುಟ್ಟು ಹಬ್ಬದ ಪ್ರಯುಕ್ತ ಶಿಗ್ಗಾವಿ ತಾಲೂಕ ಭಾರತೀಯ ಜನತಾ ಪಾರ್ಟಿಎಸ್ ಸಿ ಮೋರ್ಚಾ ವತಿಯಿಂದ ತೆಂಗಿನ ಸಸಿ ನೆಡುವುದು ಮತ್ತು ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಹುಲಗೂರಗ್ರಾಮದ ಶ್ರೀ ಖಾದರಲಿಂಗ ಪ್ರೌಢ ಶಾಲೆ ಹಾಗೂ ಗಂಗಮ್ಮ .ಎಸ್‌. ಬೊಮ್ಮಾಯಿ ಪದವಿ ಪೂರ್ವಕಾಲೇಜಿನಆವರಣದಲ್ಲಿ ಮಾಡಲಾಯಿತು.  

ಈ ಕಾರ್ಯಕ್ರಮದಲ್ಲಿ ಭಾಜಪ ತಾಲೂಕ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಉದ್ಘಾಟನೆ ಮಾಡಿ ಮಾತನಾಡಿದರು. ಬಿಜೆಪಿ ಎಸ್ ಸಿ ಮೋರ್ಚಾ ತಾಲೂಕಾಅಧ್ಯಕ್ಷ ಹನುಮಂತಪ್ಪ ಫ. ಹರಿಜನ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಈ ಸಂದರ್ಭದಲ್ಲಿ ಡಾ. ಮಲ್ಲೇಶಪ್ಪ ಹರಿಜನ, ಬಿ.ಟಿ.ಇನಾಮತಿಗೌಡ್ರು, ವೀರನಗೌಡ್ರ ಪಾಟೀಲ, ನಿಂಗನಗೌಡ್ರ ದೊಡ್ಡಮನಿ,  ಫಕ್ಕೀರ​‍್ಪಗುಡಗೇರಿ, ಶೇಖಣ್ಣಗಣಾಚಾರಿ, ಲಕ್ಷ್ಮವ್ವತೋಟದ, ಶರೀಫಸಾಬ ನದಾಫ, ಚಂದ್ರಣ್ಣ ಆಚೇಬಣದ, ರುದ್ರ​‍್ಪ ಕೆಳಗಿನಮನಿ, ಬಸವರಾಜ ಹೈಗರ, ಭೀಮಪ್ಪ ಬನ್ನೂರು, ವೀರಪಾಕ್ಷಗೌಡ್ರ ಪಾಟೀಲ, ಅಶೋಕ ಹುಣಸಿಹುಳಿ, ಸುರೇಶ ಮುಡೆಣ್ಣವರ, ಸಂಜುಕುಮಾರ ತೆಳಗೇರಿ, ಮಲ್ಲಿಕಾರ್ಜುನ ಹಡಪದ, ಎಸ್‌ಎಫ್ ಅರಳಿಮರದ, ಎಸ್‌ಎಸ್ ಹುಬ್ಬಳ್ಳಿ, ಬಿ.ಕೆ ಸಂಶಿ,ರವಿ ಬಿಶೆಟ್ಟಿ ಹಾಗೂ ತಾಲೂಕಿನ ಮುಖಂಡರುಗಳು, ಬಿಜೆಪಿ ಪಕ್ಷದಎಲ್ಲಾ ಮೋರ್ಚಾದ ಪದಾಧಿಕಾರಿಗಳು, ಪಕ್ಷದ ಎಲ್ಲಾ ಕಾರ್ಯಕರ್ತರು, ಯುವ ಮಿತ್ರರು, ಬಿಜೆಪಿ ಪಕ್ಷದಎಲ್ಲಾ ಅಭಿಮಾನಿಗಳು, ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ