ಮುಂದಗೋಡ

ಸ್ವಚ್ಛತಾ ಅಭಿಯಾನ

ಸ್ವಚ್ಛತಾ ಅಭಿಯಾನ

ಮುಂಡಗೋಡ 28:  ಲೊಯೋಲ ಸಮೂಹ ಸಂಸ್ಥೆಯ ರಾಜ್ಯದ ವಿವಿಧ ಭಾಗಗಳ ಪದವಿ ಕಾಲೇಜಿನ ವಿದ್ಯಾರ್ಥಿಗಳು ಶನಿವಾರ ಪಟ್ಟಣದ ಬಸ್ ನಿಲ್ದಾಣ ಸೇರಿದಂತೆ ವಿವಿಧ ಕಡೆಗಳಲ್ಲಿ ಸ್ವಚ್ಛತಾ ಕಾರ್ಯ ಮಾಡುವ ಮೂಲಕ ಸ್ವಚ್ಛತಾ ಅಭಿಯಾನ ನಡೆಸಿದರು.    

ಪಟ್ಟಣದ ನ್ಯಾಯಾಲಯದ ಆವರಣ, ಪಟ್ಟಣ ಪಂಚಾಯತ, ವಿವಿಧ ಸರಕಾರಿ ಕಚೇರಿ, ಬೀದಿ-ಬೀದಿಗಳಲ್ಲಿ ಕಸ ಮತ್ತು ಗಿಡಗಂಟಿಗಳನ್ನು ಸ್ವಚ್ಛಗೊಳಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು. 


ಸುದ್ದಿ ಓದಿ