ಶಿಗ್ಗಾವ್

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರ ಧರ್ಮಪತ್ನಿ ಕಾಶೀ ವಿಶ್ವನಾಥ ದರ್ಶನ ಪಡೆದು

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರ ಧರ್ಮಪತ್ನಿ ಕಾಶೀ ವಿಶ್ವನಾಥ ದರ್ಶನ ಪಡೆದು

ಲೋಕದರ್ಶನ ವರದಿ 

ಶಿಗ್ಗಾವಿ : ವಾರಾಣಾಸಿಯ ಕಾಶೀ ವಿಶ್ವನಾಥ ಮಂದಿರ ಆವರಣದಲ್ಲಿರುವ ಎಲ್ಲ ದೇಗುಲಗಳಿಗೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರ ಧರ್ಮಪತ್ನಿ ಚೆನ್ನಮ್ಮ ಬಸವರಾಜ ಬೊಮ್ಮಾಯಿ ವಿಶೇಷ ದರ್ಶನ ಪಡೆದು ದೇವರ ಕೃಫೆಗೆ ಪಾತ್ರರಾದರು. 


ಸುದ್ದಿ ಓದಿ