ಫ.ಗು. ಹಳಕಟ್ಟಿಯವರ 146ನೇ ಜನ್ಮದಿನ ಆಚರಣೆ
ಲೋಕದರ್ಶನ ವರದಿ
ವಿಜಯಪುರ 02: ಸಿದ್ಧೇಶ್ವರ ಸಹಕಾರಿ ಬ್ಯಾಂಕ್ ನಿ. ವಿಜಯಪುರ ಇವರ ಸಮಸ್ಥಾಪಕ ಫ.ಗು. ಹಳಕಟ್ಟಿಯವರ 146ನೇ ಜನ್ಮ ದಿನವನ್ನು ಶಾಖೆ ನಂ, 3 ರಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಖೆಯ ವ್ಯವಸ್ಥಾಪಕರಾದ ಸಚೀನ ಅಡಕಿ, ವಿರೇಶ ಎಸ್. ಕಸಬೇಗೌಡರ, ಪ್ರಿಯಾಂಕಾ ಪಾಟೀಲ, ಎಲ್.ಎ. ಪಾಟೀಲ, ರೇವಣಸಿದ್ಧ, ಅಪ್ಪು ಪರಜಣ್ಣವರ ಸಿಬ್ಬಂಧಿ ವರ್ಗ ಹಾಗೂ ಪಿಗ್ಮಿ ಸಂಗ್ರಹಕರು ಮುಂತಾದವರು ಉಪಸ್ಥಿತರಿದ್ದರು.