ಹುನಗುಂದ

ಸಿಪಿಐ ಡಾ. ಎಚ್.ಕೆ. ಭಜಂತ್ರಿಯವರಿಗೆ ಚಿನ್ನದ ಪದಕ ಪ್ರಶಸ್ತಿ

ಸಿಪಿಐ ಡಾ. ಎಚ್.ಕೆ. ಭಜಂತ್ರಿಯವರಿಗೆ ಚಿನ್ನದ ಪದಕ ಪ್ರಶಸ್ತಿ

ಹುನಗುಂದ 18: ಪಟ್ಟಣದ ಪ್ರವಾಸಿ ಮಂದಿದರದಲ್ಲಿ ಆಗಮಿಸಿದ 2020-21 ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರಶಸ್ತಿಗೆ ಭಾಜನರಾದ ಸಿಪಿಐ ಡಾ. ಎಚ್.ಕೆ. ಭಜಂತ್ರಿಯವರಿಗೆ ನಗರದ ಪ್ರತಿಷ್ಠಿತ ವಿಜಯ ಮಹಾಂತೇಶ ಬ್ಯಾಂಕಿನ ನಿರ್ದೇಶಕ ರಾಜಕುಮಾರ ಬಾದವಾಡಗಿ ಹಾಗೂ ಸ್ನೇಹಿತರು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಮಹಾಂತೇಶ ಗೌಡರ, ಮಳೇಂದ್ರ ಗೌಡರ, ಮಹಾಂತೇಶ ಭಜಂತ್ರಿ, ಮಲ್ಲೇಶ ಹುನಗುಂದ, ಬಸವರಾಜ ಹುನಕುಂಟಿ, ತಿಮ್ಮಣ್ಣ ದಾದ್ಮಿ ಉಪಸ್ಥಿತರಿದ್ದರು.

ಸುದ್ದಿ ಓದಿ