ಸಂಕೇಶ್ವರ ಮಿಷನ್ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ
Blood donation camp at Sankeshwar Mission Hospital
ಸಂಕೇಶ್ವರ 14: ರಕ್ತದಾನ ಮಾಡಿ ಇನ್ನೊಬ್ಬರಬ ಬಾಳಿಗೆ ಬೆಳಕಾಗಿ ಎಂಬ ವಾಕ್ಯದೊಂದಿಗೆ ಇಲ್ಲಿನ ಮಿಷನ್ ಆಸ್ಪತ್ರೆಯಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಶ್ರೀಮತಿ. ಗೋದಾಬಾಯಿ ಜಿ. ಕರನಿಂಗ ಮೆಮೋರಿಯಲ್ ಫೌಂಡೇಶನ್ ಮತ್ತು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಇವರ ಸಹಯೋಗದಲ್ಲಿ ಶನಿವಾರ ಆಗಸ್ಟ್ 16ರಂದು ಆಯೋಜಿಸಲಾಗಿದೆ.
ರಕ್ತದಾನ ಮಾಡಲು ಇಚ್ವಿಯಸುವ ದಾನಿಗಳು 18-55 ವರ್ಷದವರಿರಬೇಕು. 45 ಕೆ.ಜಿ. ಗಿಂತ ಮೇಲ್ಪಟ್ಟು ತೂಕವಿದ್ದವರು ರಕ್ತದಾನ ಮಾಡಬಹುದು. ರಕ್ತದಾನವು ಇನ್ನೊಬ್ಬರ ಬಾಳಿನ ಜೀವದಾನ ಆಗಬಹುದು ಈ ಹಿನ್ನೆಲೆಯಲ್ಲಿ ರಕ್ತದಾನ ಮಾಡಲು ಇಚ್ಚೆ ಉಳ್ಳವರು ಸಂಕೇಶ್ವರ ಮಿಷನ್ ಆಸ್ಪತ್ರೆ, ಹಳೆ ಪಿ ಬಿ ರಸ್ತೆ, ಸಂಕೇಶ್ವರ, ಹೆಚ್ಚಿನ ಮಾಹಿತಿಗಾಗಿ ಮೊ. 9810912456/ 9591461668 ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 