ಶಿಗ್ಗಾವ್

ಶಿವರಾಜ ರಾಯಣ್ಣವರ ಹುಟ್ಟು ಹಬ್ಬ ಆಚರಣೆ

ಶಿವರಾಜ ರಾಯಣ್ಣವರ ಹುಟ್ಟು ಹಬ್ಬ ಆಚರಣೆ

ಶಿಗ್ಗಾವಿ: ಪಟ್ಟಣದಲ್ಲಿ ಭಾರತೀಯ ಜನತ ಪಕ್ಷ ಮಂಡಲವತಿಯಿಂದಯುವ ಮೋರ್ಚಾ ಅಧ್ಯಕ್ಷ ಶಿವರಾಜ ರಾಯಣ್ಣವರ ಹುಟ್ಟು ಹಬ್ಬವನ್ನು ಭಗತಸಿಂಗ ಅವರ ಭಾವಚಿತ್ರವನ್ನು ನೀಡುವುದರ ಜೊತೆಗೆ ಶುಭ ಹಾರೈಸಿ ಆಚರಸಿದರು. ಈ ಸಂದರ್ಭದಲ್ಲಿ ಶಿವಾನಂದ ಮ್ಯಾಗೇರಿ, ಉಮೇಶ ಅಂಗಡಿ, ಬಸನಗೌಡರಾಮಗೌಡ್ರ, ಶಶೀಧರ ಹೊನ್ನಣ್ಣವರ, ಹನುಮಂತಪ್ಪ ಗುಳೇದ, ವಿನಯ ಮುಂಡಗೋಡ, ಕಾಶೀನಾಥ ಕಳ್ಳೀಮನಿ ಸೇರಿದಂತೆ ನೂರಾರುಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ