ಶಿಗ್ಗಾವ್

ಡಾ.ಕಿರಣ ಕಮಲ್ ಪ್ರಸಾದ ಹುಟ್ಟುಹಬ್ಬ ಆಚರಣೆ

ಡಾ.ಕಿರಣ ಕಮಲ್ ಪ್ರಸಾದ ಹುಟ್ಟುಹಬ್ಬ ಆಚರಣೆ

ಶಿಗ್ಗಾವಿ 17:  ಪಟ್ಟಣದಲ್ಲಿ ರಾಜ್ಯ ಜೀತದಾಳು ಮತ್ತು ಕೃಷಿ ಹಾಗೂ ಕಟ್ಟಡ ಕಾರ್ಮಿಕರ ಒಕ್ಕೂಟದ ಜಿಲ್ಲಾ ಘಟಕದ ವತಿಯಿಂದ ರಾಜ್ಯ ಜೀತದಾಳು ಮತ್ತು ಕೃಷಿ ಹಾಗೂ ಕಟ್ಟಡ ಕಾರ್ಮಿಕರ ಒಕ್ಕೂಟದ ರಾಜ್ಯ ಸಂಚಾಲಕರಾದ ಡಾ, ಕಿರಣ ಕಮಲ್ ಪ್ರಸಾದ ಅವರ 70 ನೇ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

ಜೈವಿಕ ಜಿಲ್ಲಾ ಸಂಚಾಲಕ ಸುರೇಶ ಹರಿಜನ, ಜನತಾ ಭಜಾರ ಉಪಾಧ್ಯಕ್ಷ ಅಶೋಕ ಕಾಳೆ, ರೈತ ಸಂಘ ತಾಲೂಕಾ ಅಧ್ಯಕ್ಷ ಮಂಜುನಾಥ ಕುರಬರ, ಮಹಾಧೇವಪ್ಪ ಗಂಜಿಗಟ್ಟಿ, ನಿಲಪ್ಪ ಕೇಳಗೆರಿ, ಸಾಭಿಕಅಹ್ಮದ ಅಂಬೂರ, ಗೌಸ ಅಗಸನಮಟ್ಟಿ, ಮೌಲಾಲಿ ಶೆಕಲ್ಲಿ, ಸಂಜು ತೆಳಗೇರಿ, ಭಾಹುಬಲಿ ಬಳಿಗಾರ, ಪರಶುರಾಮ ಈಳಗೇರ, ಶೇಕರ ಲಮಾಣಿ, ವೆಂಕಟೇಶ್ ಬಂಡಿವಡ್ಡರ, ಮಲ್ಲಿಕಾರ್ಜುನ ಹಡಪಧ, ಪಕ್ಕಿರಗೌಡ ಪಾಟೀಲ್, ಸೇರಿದಂತೆ  ಪಧಾಧಿಕಾರಿಗಳು ಇದ್ದರು.

ಸುದ್ದಿ ಓದಿ