ಮನರಂಜನೆ

ರಾಜ್ಯಕ್ಕೆ, ಚಿತ್ರರಂಗಕ್ಕೆ ದೊಡ್ಡ ನಷ್ಟ

ರಾಜ್ಯಕ್ಕೆ, ಚಿತ್ರರಂಗಕ್ಕೆ  ದೊಡ್ಡ ನಷ್ಟ

   ಬೆಂಗಳೂರು , ಅ 29   ಕನ್ನಡ ಚಿತ್ರರಂಗದ ನಾಯಕ ನಟ, ಪುನೀತ್ ರಾಜ್ ಕುಮಾರ್ ಅಕಾಲಿಕ   ನಿಧನ ರಾಜ್ಯಕ್ಕೆ, ಚಿತ್ರರಂಗಕ್ಕೆಬಹಳ  ದೊಡ್ಡ ನಷ್ಟ ಎಂದು ಮಾಜಿ  ಮುಖ್ಯಮಂತ್ರಿ  ಎಸ್ ಎಂ.  ಕೃಷ್   ಕಂಬನಿ ಮಿಡಿದಿದ್ದಾರೆ.
   
 
46 ವರ್ಷ ವಯಸ್ಸಿನ ಪುನೀತ್ ರಾಜಕುಮಾರ್ ಇಷ್ಟು  ಚಿಕ್ಕ ವಯಸ್ಸಿಗೆ ನಮ್ಮನ್ನು ಆಗಲಿರುವುದು ಬಹಳ ನೋವಿನ ಸಂಗತಿ. ಅವರ ಕೆ ಅಗಲಿಕೆ ಚಿತ್ರರಂಗಕ್ಕು ತುಂಬಲಾದರದ  ದೊಡ್ಡ ನಷ್ಟವಾಗಿದೆ  ಅವರ ಕುಟುಂಬ ಮತ್ತು ಅವರ  ಅಭಿಮಾನಿಗಳಿಗೆ ಈ  ದುಖಃ , ನೋವು ತಡೆದುಕೊಳ್ಳುವ ಶಕ್ತಿಯನ್ನು ಭಗವಮತೆ ಕರುಣಿಸಲಿ ಎಂದೂ ಸಂದೇಶದಲ್ಲಿ  ಹಾರೈಸಿದ್ದಾರೆ.
 

ಸುದ್ದಿ ಓದಿ