ಚಿಕ್ಕೋಡಿ

ಭೀಮಗೌಡ ಸೊಲ್ಲಾಪೂರೆ ನಿಧನ

ಭೀಮಗೌಡ ಸೊಲ್ಲಾಪೂರೆ ನಿಧನ

ಚಿಕ್ಕೋಡಿ 11: ತಾಲೂಕಿನ ಕಲ್ಲೋಳ ಗ್ರಾಮದ ಹಿರಿಯರಾದ ಭೀಮಗೌಡ ಸೊಲ್ಲಾಪೂರೆ(82) ಅವರು ಅನಾರೋಗ್ಯದಿಂದ ರವಿವಾರ ನಿಧನರಾದರು. ಮೃತರರಿಗೆ ಪತ್ನಿ, ಐದು ಜನ ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ.

ಸುದ್ದಿ ಓದಿ