ಗದಗ

ಭಕ್ತ ಕನಕದಾಸ ವೃತ್ತ ಎಂದು ನಾಮಕರಣ ಮಾಡಲು ಒತ್ತಾಯ

ಭಕ್ತ ಕನಕದಾಸ ವೃತ್ತ ಎಂದು ನಾಮಕರಣ ಮಾಡಲು ಒತ್ತಾಯ
Bhakta kanakadāsa vr̥tta endu nāmakaraṇa māḍalu ottāya

ಭಕ್ತ ಕನಕದಾಸ ವೃತ್ತ ಎಂದು ನಾಮಕರಣ ಮಾಡಲು ಒತ್ತಾಯ  

ಲಕ್ಷ್ಮೇಶ್ವರ 12:  ಪಟ್ಟಣದ ಮ್ಯಾಗೇರಿ ಓಣಿಯಲ್ಲಿ ಬರುವ ಮಲ್ಲಯ್ಯನ ಮಠದ ಹತ್ತಿರ ಇರುವ ಸರ್ಕಲನ್ನು ಭಕ್ತ ಕನಕದಾಸ ವೃತ್ತ ಎಂದು ನಾಮಕರಣ ಮಾಡಬೇಕೆಂದು ಮ್ಯಾಗೇರಿ ಓಣಿಯ ಹಾಲುಮತ ಕುರುಬರ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ 

ಸುದ್ದಿ ಓದಿ