ಬಳ್ಳಾರಿ

ಸಿರಿಗೇರಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾಗಿ ಭಜಂತ್ರಿ ರಮೇಶ ಅವಿರೋಧ ಆಯ್ಕೆ

ಸಿರಿಗೇರಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾಗಿ ಭಜಂತ್ರಿ ರಮೇಶ ಅವಿರೋಧ ಆಯ್ಕೆ


ಲೋಕದರ್ಶನ ವರದಿ 


ಬಳ್ಳಾರಿ 20:  ಇಂದು ಕುರುಗೋಡು ತಾಲೂಕಿನ ಸಮೀಪದ ಸಿರಿಗೇರೆ ಗ್ರಾಂ ಪಂಚಾಯಿತಿಯ ಕಾಲಿರುವ ಸ್ಥಾನ ಕ್ಕೆ ಅಧ್ಯಕ್ಷ ಮತ್ತು ಸದಸ್ಯರುಗಳು ಸೇರಿ ಒಮ್ಮತ್ತದಿಂದ ಗ್ರಾಮದ 6ನೇ  ವಾರ್ಡ್‌ನ ಅಭ್ಯರ್ಥಿ ಭಜಂತ್ರಿ ರಮೇಶ್ ಅವರನ್ನು ಮಂಗಳವಾರ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.ನಂತರ ಬೆಂಬಲಿಗರು ಮತ್ತು ಗ್ರಾಂ ಪಂಚಾಯತ್ ಸದಸ್ಯರು ಸೇರಿ ನೂತನ ಉಪಾಧ್ಯಕ್ಷರಾದ ಭಜಂತ್ರಿ ರಮೇಶ್ ಅವರನ್ನು ಸನ್ಮಾನಿಸಲಾಯಿತು. 


ಈ ಸಂದರ್ಭದಲ್ಲಿ ಗ್ರಾಂ ಪಂಚಾಯತ್ ಅಧ್ಯಕ್ಷರಾದ ಲೀಲಾವತಿ ಬಸವರಾಜ ಗೌಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಶಿವಕುಮಾರ್ ಕೋರಿ, ಕಾರ್ಯದರ್ಶಿ ವಿರೇಶ್‌.ಎಸ್ಡಿಎ ಕರುಣಾಕರ . ಗ್ರಾಂ ಪಂಚಾಯಿತಿ ಸದಸ್ಯರುಗಳಾದ ಎಸ್‌.ಎಂ.ಅಡಿವೆಯ್ಯಸ್ವಾಮಿ.ಸುಜಾತ.ರಾಜಮ್ಮ.ಅನುರಾದ.ಸ್ನೇಹಲತಾ.ಲಕ್ಷಮ್ಮ.ಪಾರ್ವತಿ.ದಾನಮ್ಮ.ದ್ಯಾವಮ್ಮ.ಬಸಿರ್ ಬೇಗಾಂ.ಶಿವಮ್ಮ.ಶಾಂತಮ್ಮ.ನಾಗಮ್ಮ.ಬಿ. ಸದಸ್ಯರು ಊರಿನ ಪ್ರಮುಖರು  ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ