ಹಗರಿಬೊಮ್ಮನಹಳ್ಳಿ

ಭಗೀರಥ ಮಹರ್ಷಿ ಜಯಂತಿ

ಭಗೀರಥ ಮಹರ್ಷಿ  ಜಯಂತಿ

ಹಗರಿಬೊಮ್ಮನಹಳ್ಳಿ 28: ಪಟ್ಟಣದ ಶಾಸಕ ಎಸ್.ಭಿಮಾನಾಯ್ಕ್ ಅವರ ಜನ ಸಂಪರ್ಕ ಕಚೇರಿಯಲ್ಲಿ ಭಗೀರಥ ಮಹರ್ಷಿ  ಜಯಂತಿ ಆಚರಿಸಲಾಯಿತು.ಶಾಸಕರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.ಈ ವೇಳೆ ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಕೋರಿ ಗೋಣಿಬಸಪ್ಪ, ಅಕ್ಕಿ ತೋಟೇಶ್, ಡಿಶ್ ಭಾಳಪ್ಪ, ಉಪ್ಪಾರ ಬಾಲು, ಗುಂಡ್ರು ಹನುಮಂತಪ್ಪ, ಚಿಂತ್ರಪಳ್ಳಿ ದೇವೇಂದ್ರಪ್ಪ, ಕೇಶವರೆಡ್ಡಿ, ಹೆಗ್ಡಾಳ್ ಶ್ರೀನಿವಾಸ, ಚಿಂತ್ರಪಳ್ಳಿ ಗುರು ಹನ್ಸಿ ದೇವರಾಜ ಸೇರಿದಂತೆ ಉಪ್ಪಾರ ಸಮಾಜದ ಬಂಧುಗಳು ಹಾಗೂ ಇನ್ನಿತರರು ಜಯಂತಿಯಲ್ಲಿ ಭಾಗವಹಿಸಿದ್ದರು 

ಸುದ್ದಿ ಓದಿ