ಸೌಂದತ್ತಿ

ಬಸಪ್ಪ ಕಬ್ಬೂರ ನಿಧನ

ಬಸಪ್ಪ ಕಬ್ಬೂರ  ನಿಧನ

ಸವದತ್ತಿ 30: ಸಮೀಪದ ಸಿಂಗಾರಗೊಪ್ಪ ಗ್ರಾಮದ ನಿವಾಸಿ ಪ್ರಥಮ ಧರ್ಜೆ ಗುತ್ತಿಗೆದಾರರಾದ ಬಸಪ್ಪ ನೀಲಪ್ಪ ಕಬ್ಬೂರ (80) ನಿಧನರಾದರು. ಮೃತರಿಗೆ ಪತ್ನಿ, ಪುತ್ರರು, ಪುತ್ರಿ ಸೇರಿದಂತೆ ಅಪಾರ ಬಂಧುಗಳಿದ್ದಾರೆ. 


ಸುದ್ದಿ ಓದಿ