ಮುಂದಗೋಡ

ಬಾಲಕೃಷ್ಣ ಶೇಟ್ ನಿಧನ

ಬಾಲಕೃಷ್ಣ ಶೇಟ್ ನಿಧನ

ಲೋಕದರ್ಶನ ವರದಿ

ಮುಂಡಗೋಡ: ತಾಲೂಕಿನ ಮಳಗಿ ಗ್ರಾಮದ ದೇವಪುರ ರಸ್ತೆ ನಿವಾಸಿ ಬಾಲಕೃಷ್ಣ ಶೇಟ್(85) ಹೃದಯಾಘಾತದಿಂದ ಸೋಮವಾರ ನಿಧನರಾದರು. ಮೃತರು ಪತ್ನಿ, ಮೂವರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗ ಅಗಲಿದ್ದಾರೆ 

ಸುದ್ದಿ ಓದಿ