ಶಿಗ್ಗಾವ್

ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆ

ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆ

ಶಿಗ್ಗಾವಿ 19: ತಾಲೂಕಿನ ಗುಡ್ಡದ ಚೆನ್ನಾಪೂರ ಗ್ರಾಮದಲ್ಲಿ ನಡೆದ ಪ್ರಾಜೆಕ್ಟ್‌ ಪ್ರಜಾ ಪ್ರತಿನಿಧಿ ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ತಾಲೂಕ ಅಧ್ಯಕ್ಷ ಎಂ.ಎನ್‌.ವೇಂಕೋಜಿ ನೇತೃತ್ವದಲ್ಲಿ ಸೇರೆ​‍್ಡಯಾದರು. 

ಮಾಜಿ ವಿ.ಪ.ಸದಸ್ಯ ಸೋಮಣ್ಣಾ ಬೇವಿನಮರದ, ಮುಖಂಡ ಶ್ರೀಕಾಂತ ದುಂಡಿಗೌಡ್ರ, ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಸದಸ್ಯೆ ರಾಜೇಶ್ವರಿ ಪಾಟೀಲ, ಜಿಲ್ಲಾ ಮಹಿಳಾ ಕಾಂಗ್ರೇಸ ಅಧ್ಯಕ್ಷೆ ಪ್ರೇಮಾ ಪಾಟೀಲ, ಕೆ.ಪಿ.ಸಿ.ಸಿ ಎಸ್‌.ಟಿ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಹಾದಿಮನಿ,ಹನುಮರೆಡ್ಡಿ ನಡುವಿನಮನಿ, ಗುಡ್ಡಪ್ಪ ಜಲದಿ, ಶ್ರೀಕಾಂತ ಪೂಜಾರ, ಶಿವಾನಂದ ಬಾಗೂರ, ಕಿರಣಗೌಡ್ರ ಪಾಟೀಲ, ಎಸ್‌.ಎಫ್‌.ಮಣಕಟ್ಟಿ, ಈಸೂಫ್‌ಸಾಬ ಬಾವಿಕಟ್ಟಿ ,ರಾಜೇಶ ಕಮ್ಮಾರ, ಶಂಭು ಆಜೂರ, ಇದ್ದರು. 


ಸುದ್ದಿ ಓದಿ