ಶಿಗ್ಗಾವ್

370ನೇ ವಿಧಿ ರದ್ದು ಆದೇಶ ಸ್ವಾಗತಿಸುತ್ತೇವೆ: ಮ್ಯಾಗೇರಿ

370ನೇ ವಿಧಿ ರದ್ದು ಆದೇಶ  ಸ್ವಾಗತಿಸುತ್ತೇವೆ: ಮ್ಯಾಗೇರಿ

ಶಿಗ್ಗಾವಿ 13: 370 ನೇ ವಿಧಿ ರದ್ದುಆದೇಶಎತ್ತಿ ಹಿಡಿದು ಸರ್ವಾನುಮತದಿಂದ  ನೀಡಿದ ಸುಪ್ರೀಂಕೋರ್ಟ್‌ ತೀರ​‍್ಪನನು ನಾವೆಲ್ಲರೂ ಹೃದಯ ಪೂರ್ವಕವಾಗಿ ಸ್ವಾಗತಿಸುತ್ತೇವೆ ಎಂದು ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು. 

ಪಟ್ಟಣದ ವರದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಸರಕಾರದ 370 ನೇ ವಿಧಿ ರದ್ದುಆದೇಶಎತ್ತಿ ಹಿಡಿದ ಸುಪ್ರೀಂಕೋರ್ಟ್‌ ತೀರ​‍್ು ಹೊರ ಬೀಳುತ್ತಿದ್ದಂತೆ ಜಮ್ಮು ಕಾಶ್ಮೀರ ಹಾಗೂ ಎಲ್ಲೆಡೆ ಸಂಭ್ರಮಾಚರಣೆ ಮುಗಿಲುಮುಟ್ಟಿದೆ ಈ ತೀರ​‍್ಿನಿಂದ ಜಮ್ಮು ಕಾಶ್ಮೀರ ಜನರಉಜ್ವಲ ಭವಿಷ್ಯದ ಭರವಸೆ ಮತ್ತು ಬಲ ತುಂಬುವ ತೀರ​‍್ು ಇದಾಗಿದೆ  ಕಾನೂನು ಬದ್ಧವಾದ ಈ ಆದೇಶವನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ ಮತ್ತು ಕಾನೂನಿನ ಮೇಲೆ ಈ ತೀರ​‍್ಿನಿಂದ ಹೆಚ್ಚು ವಿಶ್ವಾಸ ಮೂಡಿದೆ ಸುಂದರವಾದ ಸ್ವರ್ಗಕ್ಕೆ ಇನ್ನೊಂದು ಹೆಸರೇ ಕಾಶ್ಮೀರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಈ ತಾಣ ಉಗ್ರರ ದಾಳಿಯಿಂದ 70 ವರ್ಷ ಬದುಕಿನ ಭರವಸೆ ಮತ್ತು ನೆಮ್ಮದಿ ಕಳೆದುಕೊಂಡಿತ್ತು 2019ರಲ್ಲಿ  ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಆರ್ಟಿಕಲ್ 370 ನೇ ವಿಧಿ ರದ್ದತಿ ಬಳಿಕ ಉಗ್ರರ ಉಪಟಳ ನಿಂತಿದೆ. ಕಣಿವೆ ರಾಜ್ಯದಲ್ಲಿ ನೆಮ್ಮದಿ ಮರುಸ್ಥಾಪನೆಯಾಗಿದೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಮುಂದುವರಿಯುತ್ತಿವೆ 70 ವರ್ಷಗಳ ಅಲ್ಲಿಯ ಜನರ ಸಂಕಷ್ಟಕ್ಕೆ ಅಂತ್ಯವಾಗಿದೆ  ಈಗ ಶೈಕ್ಷಣಿಕವಾಗಿ ಅಲ್ಲಿ ನೂರಾರು ಮುಚ್ಚಿದ ಶಾಲೆಗಳು ತೆರೆದು ಸೇವೆ ಸಲ್ಲಿಸುತ್ತಿವೆ ಕಾಶ್ಮೀರ ಅಮರನಾಥನ ದರ್ಶನಕ್ಕೆ ಅನೇಕ ದೇಶ ವಿದೇಶಗಳಿಂದ ಬರುತ್ತಿರುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಸಾವಿರಾರು ಯುವಕರಿಗೆ ಮತ್ತು ನಿರುದ್ಯೋಗಿಗಳಿಗೆ ಜಮ್ಮು ಕಾಶ್ಮೀರ ಸರ್ಕಾರ ಉದ್ಯೋಗ ನೀಡಿದೆ ಪ್ರಧಾನ ಮಂತ್ರಿಗಳ ಅಭಿವೃದ್ಧಿ ಪ್ಯಾಕೇಜ್‌ಅಡಿಯಲ್ಲಿ ಐವತ್ತಕ್ಕೂ ಹೆಚ್ಚು ಯೋಜನೆ ಅಂದರೆ ರಸ್ತೆ ವಿದ್ಯುತ್ ನೀರು ಆರೋಗ್ಯ ಶಿಕ್ಷಣ ಪ್ರವಾಸೋದ್ಯಮ ಕೃಷಿ ಸೇರಿ ಅನೇಕ ಯೋಜನೆಗಳು ಜಾರಿಗೊಂಡಿದ್ದು ಅಲ್ಲಿಯ ಜನರಿಗೆ ಭರವಸೆಯ ಬದುಕನ್ನು 370 ನೇ  ವಿಧಿ ರದ್ದುಆದೇಶ ನೀಡಿದೆ ಅದೇ ಆದೇಶವನ್ನು ಸುಪ್ರೀಂಕೋರ್ಟ್‌ಎತ್ತಿ ಹಿಡಿದು ತೀರ​‍್ು ನೀಡಿದ್ದು ಜಮ್ಮು ಕಾಶ್ಮೀರ್ ಜನರ ಸಂತೋಷ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ ಎಂದರು. 


ಸುದ್ದಿ ಓದಿ