ನೂತನ ಪದಾಧಿಕಾರಿಗಳ ನೇಮಕ
ಲೋಕದರ್ಶನ ವರದಿ
ಮುಂಡರಗಿ 01: ಪಟ್ಟಣದಲ್ಲಿ ಇತ್ತಿಚೆಗೆ ಪುರಸಭೆ ಸದಸ್ಯ ಶಿವಾನಂದ ಬಾರಕೇರ, ನಾಗರಾಜ ಕೊರ್ಲಹಳ್ಳಿ, ಡಾ.ಗಣೇಶ ಸುಲ್ತಾನಪುರ ಇವರ ನೇತೃತ್ವದಲ್ಲಿ ಮುಂಡರಗಿ ತಾಲೂಕಿನ ನಿಜಶರಣ ಅಂಬಿಗರ ಚೌಡಯ್ಯನವರ ವಿವಿದೋದ್ದೇಶಗಳ ಟ್ರಸ್ಟನ್ನು ರಚಿಸಿ ನಂತರ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಈ ಟ್ರಸ್ಟ್ ಗೆ ನೂತನ ಅಧ್ಯಕ್ಷರಾಗಿ ಲಕ್ಷ್ಮಣ ಕಾಗನೂರ, ಉಪಾಧ್ಯಕ್ಷರಾಗಿ ಲಕ್ಷ್ಮಣ ಬಾರಕೇರ, ಬಸವರಾಜ ಬಾರಕೇರ, ಗೌರವಾಧ್ಯಕ್ಷರಾಗಿ ಶಂಕ್ರಪ್ಪ ಹಂಪಸಾಗರ, ಪ್ರಧಾನ ಕಾರ್ಯದರ್ಶಿಯಾಗಿ ಫಕೀರೇಶ ಹುಲ್ಯಾಳ, ಖಚಾಂಚಿಯಾಗಿ ವೀರಪಾಕ್ಷಪ್ಪ ಬಾರಕೇರ, ಸಂಘಟನಾ ಕಾರ್ಯದಶರ್ಿಯಾಗಿ ದೇವಪ್ಪ ಬಾರಕೇರ, ಸಹಕಾರ್ಯದರ್ಶಿಯಾಗಿ ಮಂಜುನಾಥ ಏಣಗಿ ಇವರ ಜೊತೆಗೆ 13 ಜನ ಸದಸ್ಯರಾಗಿ ಆಯ್ಕೆಯಾದರು.
ಹಾಗೂ ಸಂಘದ ಜೊತೆಗೆ ಉಪಸಂಘವನ್ನು ರಚಿಸಲಾಯಿತು. ಈ ಸಂಘದಲ್ಲಿ ಗಂಗಾಮತ ಸಮಾಜದ ನೌಕರರ ಸಂಘದ ಅಧ್ಯಕ್ಷರಾಗಿ ಮಲ್ಲಿಕಾಜರ್ುನ ಬಾರಕೇರ, ಮಹಿಳಾ ಘಟಕದ ಅಧ್ಯಕ್ಷರಾಗಿ ಕಸ್ತೂರವ್ವ ಪಂಚರ, ಯುವ ಘಟಕದ ಅಧ್ಯಕ್ಷರಾಗಿ ಬಸವರಾಜ ಬಾರಕೇರ, ಮೀನುಗಾರರ ತಾಲೂಕು ಘಟಕದ ಅಧ್ಯಕ್ಷರಾಗಿ ದೇವಪ್ಪ ಕೊಟ್ರಪ್ಪನವರ ಆಯ್ಕೆಯಾದರು