ಮುಂದಗೋಡ

ಅಜೀವ ಸದಸ್ಯರಾಗಿ ನೇಮಕ

ಅಜೀವ ಸದಸ್ಯರಾಗಿ ನೇಮಕ

ಲೋಕದರ್ಶನ ವರದಿ 

ಮುಂಡಗೋಡ:ಶಿಶುವಿನಹಾಳದ ಶ್ರೀಶರೀಫ ಶಿವಯೋಗಿ ಶ್ರೀಗುರು ಗೋವಿಂದ ಶಿವಯೋಗಿ ಪಂಚಾಗ್ನಿ ಮಠದ ಟ್ರಸ್ಟ್‌ನ ಅಜೀವ ಸದಸ್ಯರಾಗಿ ಪಟ್ಟಣದ ಕಲಾಲ ಓಣಿಯ ಮಂಜುನಾಥ ಕಲಾಲ ಅವರನ್ನು ಟ್ರಸ್ಟ್‌ನ ವಿಶ್ವಸ್ಥ ಸಮಿತಿಯ ಅಧ್ಯಕ್ಷ ಹಾಗೂ ಧರ್ಮದರ್ಶಿ ನೇಮಕ ಮಾಡಿದ್ದಾರೆ. 


ಸುದ್ದಿ ಓದಿ