ಬೈಲಹೊಂಗಲ

ಕನ್ನಡ ಸೇನೆಗೆ ನೇಮಕ

ಕನ್ನಡ ಸೇನೆಗೆ ನೇಮಕ

ಬೈಲಹೊಂಗಲ 29: ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆಯ ಜಿಲ್ಲಾ ಉಪಾಧ್ಯಕ್ಷರಾಗಿ ಪಟ್ಟಣದ ಅರ್ಬಾಜ ಮುಲ್ಲಾ ಅವರನ್ನು ಆಯ್ಕೆ  ಮಾಡಿ ರಾಜ್ಯಾಧ್ಯಕ್ಷ ಅರುಣಕುಮಾರ ಎನ್‌. ಅವರು ಆದೇಶ ಹೊರಡಿಸಿದ್ದಾರೆ. 


ಸುದ್ದಿ ಓದಿ