ಶಿಗ್ಗಾವ್

ಗುತ್ತಿಗೆ ನೌಕರರ ಸೇವೆಯನ್ನು ಖಾಯಂ ಗೊಳಿಸಲು ಮನವಿ

ಗುತ್ತಿಗೆ ನೌಕರರ ಸೇವೆಯನ್ನು  ಖಾಯಂ ಗೊಳಿಸಲು ಮನವಿ

ಶಿಗಾವಿ 16: ಸರಕಾರಿ ಗುತ್ತಿಗೆ ನೌಕರರ ಸೇವೆಯನ್ನು  ಖಾಯಂ ಗೊಳಿಸಬೇಕು ಮತ್ತು ನ್ಯೂ ಪೆನ್ಷನ್ ಸ್ಕೀಮ್ ಮಂಜೂರ ಮಾಡುವಂತೆ ಒತ್ತಾಯಿಸಿ ಕನರ್ಾಟಕ ರಾಜ್ಯ ಸರಕಾರಿ ದಿನಗೂಲಿ ನೌಕರರ ಸಂಘದ ವತಿಯಿಂದ ಶಿಗ್ಗಾವಿ ತಹಶೀಲ್ದಾರ ಶಿವಾನಂದ ರಾಣೆ ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಸವಣೂರ ಸರ್ಕಲ್ನಲ್ಲಿ ಜಿಲ್ಲೆಯಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸಿ ದಿನಗೂಲಿ ನೌಕರರು ರಸ್ತೆ ಮಧ್ಯ ಕುಳಿತು ಪ್ರತಿಭಟಣೆ ನಡೆಸಿ, ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರರಿಗೆ ಮನವಿ  ನೀಡದರು.

ಈ ಸಂದರ್ಭದಲ್ಲಿ ಅಧ್ಯಕ್ಷ ಬಸವರಾಜ ಕೊಂಗಿ, ಕಾರ್ಯದಶರ್ಿ ಸುಭಾಷ ಕ್ಯಾಲಕೊಂಡ, ಶಿವಯ್ಯ ಗಾಡದವರ, ಅನ್ನಪೂರ್ಣ ಕ್ಯಾಲಕೊಂಡ, ಗೌರಮ್ಮ ಮೂಲಿಮನಿ, ಸಿದ್ದಣ್ಣ ಕುಂಬಾರ, ಪಿಎಸ್ಐ ಸಂಪತ್ ಕುಮಾರ ಆನಿಕಿವಿ ಸೇರಿದಂತೆ ಜಿಲ್ಲೆಯಾದ್ಯಂತ ನೂರಾರೂ ಸರಕಾರಿ ದಿನಗೂಲಿ ನೌಕರರು ಉಪಸ್ಥಿತರಿದ್ದರು.










 

ಸುದ್ದಿ ಓದಿ