ಲಕ್ಷ್ಮೇಶ್ವರ ಪುರಸಭೆಯಿಂದ ಪ್ರಕಟಣೆ ಪಶ್ಚಿಮ ಪದವೀಧರ ಚುನಾವಣೆ ಹಿನ್ನೆಲೆ ಶುಕ್ರವಾರದ ಸಂತೆ ಶನಿವಾರಕ್ಕೆ
ಲಕ್ಷ್ಮೇಶ್ವರ 22 ; "ಗದಗ ಜಿಲ್ಲಾದಿಕಾರಿಗಳ ಆದೇಶದ ಹಿನ್ನೆಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಪ್ರತಿ ವಾರ ಶುಕ್ರವಾರ ನಡೆಯುತ್ತಿರುವ ವಾರದ ಸಂತೆ ಅಕ್ಟೋಬರ್ ದಿನಾಂಕ 23ರಂದು ಕರ್ನಾಟಕ ಪಶ್ಚಿಮ ಪದವಿದರ ಕ್ಷೆತ್ರ ಚುನಾವಣೆಯ ಮತದಾನ ನಡೆಯುವದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಚುನಾವಣೆಯ ನೀತಿ ಸಹಿತೆ ಹಿನ್ನೆಲೆ ಶುಕ್ರವಾರ ವಾರದ ಸಂತೆಯನ್ನು ಶನಿವಾರ ದಿನಾಂಕ 24/10/2026 ದಂದು ನಡೆಸಲಾಗುವುದು. ಎಂದು ಗದಗ ಜಿಲ್ಲಾಧಿಕಾರಿಗಳು ಆದೇಶ ಮೇರೆಗೆ ಪುರಸಭೆ ವತಿಯಿಂದ ಪ್ರಕಟಣೆ ಹೊರಡಿಸಲಾಗಿದೆ