ಬಳ್ಳಾರಿ

ಹಿರಿಯ ನಾಗರಿಕರಿಗೆ ಅನ್ನದಾನ ಕಾರ್ಯಕ್ರಮ

ಹಿರಿಯ ನಾಗರಿಕರಿಗೆ ಅನ್ನದಾನ ಕಾರ್ಯಕ್ರಮ

ಬಳ್ಳಾರಿ 01: ನಂದಮೂರಿ ಕಲ್ಯಾಣರಾಮ್ ಸೇವಾ ಸಮಿತಿ ಬಳ್ಳಾರಿ ಇವರ ವತಿಯಿಂದ ಕರಾಟೆ ಮಾಸ್ಟರ್ ಟೈಗರ್ ಕಟ್ಟೇಸ್ವಾಮಿ ಅವರ ಜನ್ಮದಿನಾಚರಣೆಯ ಅಂಗವಾಗಿ ಸಂಗನಕಲ್ಲು ಆದರ್ಶ ವೃದ್ಧಾಶ್ರಮದಲ್ಲಿ ಕೇಕ್ ಕತ್ತರಿಸುವ ಮೂಲಕ ಹಿರಿಯ ನಾಗರಿಕರಿಗೆ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 

ಈ ಸಂದರ್ಭದಲ್ಲಿ ನಂದಮೂರಿ ಕಲ್ಯಾಣರಾಮ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಹುಲುಗಪ್ಪ, ಗೌರವಾಧ್ಯಕ್ಷ ಜಿ.ಎಂ.ಅಡಿವೇಶ್, ಸದಸ್ಯ ಮುಸ್ತಫಾ, ಶಿವಶಂಕರ್, ಬಾಲಾಜಿ, ಹುಸೇನ್, ಶಾಷಾ, ವಿಜಯಕುಮಾರ್, ಮೊಹಮ್ಮದ್ ಅಲಿ, ದಾದು, ಜಗದೀಶ್, ಬೈಜಾನ್, ಪರಶುರಾಮ, ರವಿ, ಮೋಹನ್, ಭಾಸ್ಕರ್, ಮನೋಜ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕರಾಟೆ ಮಾಸ್ಟರ್ ಟೈಗರ್ ಕಟ್ಟೇಸ್ವಾಮಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸುದ್ದಿ ಓದಿ