ಅಕಾಲಿಕ ಮಳೆ ಅಪಾರ ಪ್ರಮಾಣದ ನಷ್ಟ
ಬಳ್ಳಾರಿ 25: ಜಿಲ್ಲೆಯ ಸತತ ಮಳೆಯಿಂದಾಗಿ ರೈತರು ಬೆಳೆದ ಬೆಳೆಗಳು ಅಕಾಲಿಕ ಮಳೆಯಿಂದಾಗಿ ಅಪಾರ ಪ್ರಮಾಣದ ನಷ್ಟವಾಗಿದೆ ಬಳ್ಳಾರಿ ಜಿಲ್ಲೆಯ ಪ್ರಮುಖ ಬೆಳೆಯಾದ ಮೆಣಸಿನಕಾಯಿ ಸುಮಾರು 10000 ಸಾವಿರ ಹೆಕ್ಟೇರ್‌ಗಳಷ್ಟು ಮತ್ತು ಮೆಕ್ಕಜೋಳ ಸುಮಾರು 2500 ಸಾವಿರ ಹೆಕ್ಟೇರ್‌ಗಳಷ್ಟು ಮತ್ತು ಭತ್ತ 5000 ಸಾವಿರ ಹೆಕ್ಟೇರ್‌ಗಳಷ್ಟು ನಷ್ಟವಾಗಿದೆ ಯಾರು ಒಬ್ಬ ಅಧಿಕಾರಿಗಳು ಇತ್ತು ಕಡೆ ಗಮನ ಹರಿಸಲಿಲ್ಲ ಗ್ರಾಮ ಲೆಕ್ಕಾಧಿಕಾರಿಗೇ ಮತ್ತು ಗ್ರಾಮದ ತಳವಾರ ಅವರರಿಗೆ ತಿಳಿಸಿದೇವೆ ಅದರು ಏನು ಪ್ರಯೋಜನ ಆಗಿಲ್ಲ ಮತ್ತು ಉಕಖ ಮಾಡಿಸಬೇಕೆಂದು ಎಂದು ಹೇಳುತ್ತಾರೆ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಬೇಕು ಮತ್ತು ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹೊಬಳಿ ಮಟ್ಟದಲ್ಲಿ ಹಳ್ಳಿಗಳಿಗೆ ವಿಕ್ಷಣೆ ಮಾಡಿ ಕೂಡಲೇ ರಾಜ್ಯ ಸರ್ಕಾರಕ್ಕೆ ಇದರ ಬಗ್ಗೆ ವರದಿ ಮಾಡಿ ಸೂಕ್ತವಾದ ಪರಿಹಾರವನ್ನು ತಕ್ಷಣವೇ ವರದಿ ಮಾಡಿ ಕೊಡಬೇಕೆಂದು ಕರ್ನಾಟಕ ರಾಜ್ಯ ರೈತಸಂಘ ಬಳ್ಳಾರಿ ಪದಾಧಿಕಾರಿಗಳು ಒತ್ತಾಯಿಸುತ್ತೇವೇ ಮತ್ತು ಮಳೆಯಿಂದಾಗಿ ಹಲವೆಡೆ ಮನೆ ಮಠ ಕಳೆದುಕೊಂಡಿದ್ದಾರೆ ಬಡವರಿಗೆ ಸಹಾಯ ಹಸ್ತ ನೀಡಬೇಕು ಎಂದು ರೈತ ಸಂಘದ ವತಿಯಿಂದ ಮನವಿ ಸಲ್ಲಿಸಿದರು.