ಆಲಿಯಾ ಭಟ್ಟ್ಗೆ ಕೊರೊನ ಸೋಂಕು
ತಮ್ಮ ಪ್ರಿಯತಮ ರಣಬೀರ್ ಕಪೂರ ಅವರು ಕೋವಿಡ್ನಿಂದ ಚೇತರಿಸಿಕೊಳ್ಳುತ್ತಿದ್ದಂತೆ ಇತ್ತ ಆಲಿಯಾ ಭಟ್ಟ್ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಈ ಕುರಿತು ಗುರುವಾರ ಅವರು ತಮ್ಮ ಇನಸ್ಟಾಗ್ರಾಮ ಅಕೌಂತಮ್ಮ ಪ್ರಿಯತಮ ರಣಬೀರ್ ಕಪೂರ ಅವರು ಕೋವಿಡ್ನಿಂದ ಚೇತರಿಸಿಕೊಳ್ಳುತ್ತಿದ್ದಂತೆ ಇತ್ತ ಆಲಿಯಾ ಭಟ್ಟ್ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಈ ಕುರಿತು ಗುರುವಾರ ಅವರು ತಮ್ಮ ಇನಸ್ಟಾಗ್ರಾಮ ಅಕೌಂಟ್ನಲ್ಲಿ ಬರೆದುಕೊಂಡಿದ್ದು, ಹೋಮ್ ಕ್ವಾರಂಟಿನ್ ಇರುವುದಾಗಿ ತಿಳಿಸಿದ್ದಾರೆ ಟ್ನಲ್ಲಿ ಬರೆದುಕೊಂಡಿದ್ದು, ಹೋಮ್ ಕ್ವಾರಂಟಿನ್ ಇರುವುದಾಗಿ ತಿಳಿಸಿದ್ದಾರೆ