ಹುನಗುಂದ

ಲಲಿತಾ ಕೆ ಹೊಸಪ್ಯಾಟಿಗೆ ಶರಣೆ ಅಕ್ಕಮಹಾದೇವಿ ಪ್ರಶಸ್ತಿ

ಲಲಿತಾ ಕೆ ಹೊಸಪ್ಯಾಟಿಗೆ ಶರಣೆ ಅಕ್ಕಮಹಾದೇವಿ ಪ್ರಶಸ್ತಿ

ಹುನಗುಂದ 16:  ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಬೆಂಗಳೂರು ಇವರು ಕೊಡಮಾಡುವ 2020 ನೇ ಸಾಲಿನ ರಾಜ್ಯ ಮಟ್ಟದ ಶರಣೆ ಅಕ್ಕಮಹಾದೇವಿ ಪ್ರಶಸ್ತಿಗೆ ಹುನಗುಂದದ ಲೇಖಕಿ ಕವಿಯತ್ರಿ ಲಲಿತಾ ಕೆ. ಹೊಸಪ್ಯಾಟಿ ಭಾಜನರಾಗಿದ್ದಾರೆ. ಮಾ. 27ರಂದು ಬೆಂಗಳೂರಿನ ಮಹಾದೇವ ದೇಸಾಯಿ ಸಭಾಂಗಣ ಗಾಂಧೀ ಭವನದಲ್ಲಿ ನಡೆಯುವ ವಿಶ್ವ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಚಿಂತಕರಾದ ಎಚ್ ಸುಬ್ಬಣ್ಣ ನವರು ಪ್ರಶಸ್ತಿ ಪ್ರದಾನ ಮಾಡುವರೆಂದು ಪರಿಷತ್ತಿನ ರಾಜ್ಯಾಧ್ಯಕ್ಷ ಎಂ.ವಿ, ತ್ಯಾಗರಾಜ್ ತಿಳಿಸಿದ್ದಾರೆ.

ಸುದ್ದಿ ಓದಿ