ಮನರಂಜನೆ

ನಟಿ ಪ್ರೇಮಾ ತಂದೆ ನೆರವಂಡ ಚೆಟ್ಟಿಚ್ಚ ನಿಧನ

ನಟಿ ಪ್ರೇಮಾ ತಂದೆ ನೆರವಂಡ ಚೆಟ್ಟಿಚ್ಚ ನಿಧನ

ಕೊಡಗು, ಮಾ 30: ಹಿರಿಯ ನಟಿ ಪ್ರೇಮಾ ಅವರ ತಂದೆ ತಂದೆ ನೆರವಂಡ ಚೆಟ್ಟಿಚ್ಚ (75) ನಿಧನರಾಗಿದ್ದಾರೆ.

ನೆರವಂಡ ಚೆಟ್ಟಿಯಪ್ಪ ಅವರು ಪ್ರೇಮಾ, ಕ್ರಿಕೆಟಿಗ ಅಯ್ಯಪ್ಪ, ಮತ್ತೊಬ್ಬ ಪುತ್ರಿಯನ್ನು ಅಗಲಿದ್ದಾರೆ.

ಮಡಿಕೇರಿ ತಾಲ್ಲೂಕಿನ ಕುಂಬಳದಾಳಿನಲ್ಲಿ ನಾಳೆ ಅಂತ್ಯಕ್ರಿಯೆ ನಡೆಯಲಿದೆ ಎಂದು ನಟಿ ಪ್ರೇಮ ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.

ಸುದ್ದಿ ಓದಿ