ಮುಂದಗೋಡ

ಅಬ್ದುಲ್ಹುಸೇನ್ ನಿಧನ

ಅಬ್ದುಲ್ಹುಸೇನ್ ನಿಧನ

ಲೋಕದರ್ಶನ ವರದಿ

ಮುಂಡಗೋಡ: ಪಟ್ಟಣದ ಯಲ್ಲಾಪುರ ರಸ್ತೆಯ ನಿವಾಸಿ ರಜಾಕಿಯಾ ಮಜೀದ್ನ ಉಪಾಧ್ಯಕ್ಷರಾಗಿದ್ದ ಅಬ್ದುಲ್ಹುಸೇನ್ ನಂದಿಕಟ್ಟಿ(38) ಅನಾರೋಗ್ಯದಿಂದ ರವಿವಾರ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ 

ಸುದ್ದಿ ಓದಿ