ಚಿಕ್ಕೋಡಿ ಅಪ್ಪಗೌಡ ಪಾಟೀಲ್ ನಿಧನ ಲೋಕದರ್ಶನ ವರದಿ 12 ಏಪ್ರಿಲ್ 2021, 3:23 ಅಪರಾಹ್ನ ನವೀಕರಿಸಲಾಗಿದೆ: 12 ಆಗಸ್ಟ್ 2024, 3:26 ಪೂರ್ವಾಹ್ನ ಮಾಂಜರಿ 12: ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ನಿರ್ದೇಶಕ ಅಪಗೌಡ ಬಸನಗೌಡ ಪಾಟೀಲ್ (93) ನಿಧನರಾದರು. ಮತರು ಐವರು ಪುತ್ರರು ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.
ಕ್ಷೇತ್ರದ 14 ವಕ್ಫ್ ಸಂಸ್ಥೆಗಳಿಗೆ 95 ಲಕ್ಷ ಅನುದಾನ- ಶಾಸಕ ಗಣೇಶ ಹುಕ್ಕೇರಿಮೊದಲ ಹಂತದಲ್ಲಿ ಏಳು ಸಂಸ್ಥೆಗಳಿಗೆ 35 ಲಕ್ಷ ಬಿಡುಗಡೆ: 13 ಅಕ್ಟೋ 2026