ಮುಂದಗೋಡ

ಕೊಟ್ಟಿಗೆ ಮೇಲೆ ಬಿದ್ದ ಮರ

ಕೊಟ್ಟಿಗೆ ಮೇಲೆ ಬಿದ್ದ ಮರ

ಮುಂಡಗೋಡ:ಅತಿಯಾದ ಮಳೆಯಿಂದ ತಾಲೂಕಿನ ಮಳಗಿ ಗ್ರಾಮದ ಕೊಟ್ಟಿಗೆ ಮೇಲೆ ರವಿವಾರ ಮರವೊಂದು ಉರುಳಿ ಬಿದ್ದಿದೆ.   

ಗ್ರಾಮದ ನೀಲವ್ವ ನೇಗುಣಿ ಎಂಬುವರ ಕೊಟ್ಟಿಗೆ ಮೇಲೆ ಹಳೆಯ ಮಾವಿನ ಮರವೊಂದು ಬುಡ ಸಮೇತ ಉರುಳಿ ಬಿದ್ದಿದೆ. ಕೊಟ್ಟಿಗೆ ಹೆಂಚುಗಳು ಮತ್ತು ಕೆಲವೊಂದು ತಗಡುಗಳು ಮುರಿದು ಹೋಗಿವೆ. ಯಾವುದೆ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಹನುಮಂತಪ್ಪ ಕಡಕೋಳ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ. 


ಸುದ್ದಿ ಓದಿ