ಬೆಳಗಾವಿ

ನವರಾತ್ರಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶೋಭಾ ಯಾತ್ರೆ

ನವರಾತ್ರಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶೋಭಾ ಯಾತ್ರೆ
A ceremonial procession (Shobha Yatra) through the main streets of the village during the Navaratri


ಯಮಕನಮರಡಿ 19: ಸ್ಥಳೀಯ ಬಜನಿ ಮಂದಿರ ಹತ್ತಿರ ಸ್ಥಾಪಿಸಲಾದ ಶ್ರೀ ದುರ್ಗಾ ಮಾತಾ ನವರಾತ್ರಿ ಉತ್ಸವ ಅಂಗವಾಗಿ ಹಿಂದು ಧರ್ಮದ ಸಂಕೇತವಾದ ಶೋಭಾ ಯಾತ್ರೆ ದಿನಾಂಕ 19 ರಂದು ವಿಜೃಂಭಣೆಯಿಂದ ಆಚರಿಸಲಾಯಿತು ಈ ಸಂದರ್ಭದಲ್ಲಿ ಅಪಾರ ಅಭಿಮಾನಿಗಳು ಭಕ್ತರು ಮಹಿಳೆಯರು ಮಕ್ಕಳು ಉಪಚುತರಿದ್ದು ಹಿಂದೂ ಧರ್ಮಕ್ಕೆ ಜಯವಾಗಲಿ ಭಾರತ ಮಾತಾ ಕಿ ಜೈ  ಯಾತ್ರೆಯಲ್ಲಿ ಪೊಲೀಸರು ಪಾಲ್ಗೊಂಡು ಯಾತ್ರೆಯನ್ನು ಯಶಸ್ವಿಗೊಳಿಸಿದರು 


ಸುದ್ದಿ ಓದಿ