ಬೆಳಗಾವಿ

ಶ್ರೀಶಿದ್ದೇಶ್ವರ ಶಿವಾಚಾರ್ ಮಹಾಸ್ವಾಮಿಗಳ 65ನೇ ಹುಟ್ಟುಹಬ್ಬ ಆಚರಣೆ ಶ್ರೀಗಳಿಗೆ ಸನ್ಮಾನ

ಶ್ರೀಶಿದ್ದೇಶ್ವರ ಶಿವಾಚಾರ್ ಮಹಾಸ್ವಾಮಿಗಳ 65ನೇ ಹುಟ್ಟುಹಬ್ಬ ಆಚರಣೆ ಶ್ರೀಗಳಿಗೆ ಸನ್ಮಾನ

ಲೋಕದರ್ಶನ ವರದಿ   


ಯಮಕನಮರಡಿ 19: ಸಮೇಪದ  ಉಳ್ಳಾಗಡ್ಡಿ ಖಾನಾಪುರ ಗ್ರಾಮದ ಶ್ರೀ ಮರುಳು ಸಿದ್ದೇಶ್ವರ ಬ್ರಹನ್ ಮಠದ ಪೂಜ್ಯರಾದ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ 65ನೇ ಹುಟ್ಟುಹಬ್ಬವನ್ನು ದಿ 18ರಂದು ಭಕ್ತಿ ಪೂರ್ವಕ ಆಚರಿಸಲಾಯಿತು ಪೂಜ್ಯರು ಸಂಸ್ಕೃತ ಕಾಶಿ ಪಂಡಿತರು ಜಾನಪದ ವಿದ್ವಾಂಸರು ಅಪಾರ ಭಕ್ತರ ಹೃದಯವಂತರು ಪೂಜ್ಯರು ಆದ ಶ್ರೀಗಳು ಸರಳ ಮತ್ತು ಸೌಜನ್ಯ ಶೀಲರಾದ ಪೂಜ್ಯರ ಸನ್ಮಾನ ಸಮಾರಂಭದಲ್ಲಿದಲ್ಲಿ ಹತ್ತರಿಗಿ ಗ್ರಾಮದ ಮಾಜಿ ಗ್ರಾಮಪಂ ಅಧ್ಯಕ್ಷ ಮಹಾದೇವ ಪಟೋಳಿ ಬಸವರಾಜ್ ಅತ್ತಿಮರದ ಮಾರುತಿ ಜೀನರಾಳಿ ಸುರೇಶ್ ಉತ್ತೂರಿ ಪತ್ರಕರ್ತರಾದ ಗೋಪಾಲ ಚಪನಿ ಸೇರಿದಂತೆ ಸಕಲ ಭಕ್ತಾದಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ