ಬೆಳಗಾವಿ

ಸಾಂಬ್ರಾ ಗ್ರಾಮದಲ್ಲಿ ಸಂಭ್ರಮದ ದಸರಾ ಆಚರಣೆ

ಸಾಂಬ್ರಾ ಗ್ರಾಮದಲ್ಲಿ ಸಂಭ್ರಮದ ದಸರಾ ಆಚರಣೆ


ಬೆಳಗಾವಿ 19:  ತಾಲೂಕಿನ ಸಾಂಬ್ರಾ ಗ್ರಾಮದ ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿ ಶ್ರೀ ಲಕ್ಷ್ಮೀ ನಗರದ ಮಹಿಳೆಯರು ಮತ್ತು ಯುವತಿಯರು ದಸರಾ ಹಬ್ಬ ( ನವರಾತ್ರಿ ) ಪ್ರಯುಕ್ತ ಪರಸ್ಪರ ಕೋಲಾಟ,ದಾಂಡಿಯಾ ಆಟ ಆಡಿ ಸಂಭ್ರಮದಿಂದ ನವರಾತ್ರಿ ಉತ್ಸವವನ್ನು ಆಚರಿಸಿದರು. 


ಸುದ್ದಿ ಓದಿ