ರಂಗು ರಂಗಿನ ನವರಾತ್ರಿ ಉತ್ಸವ 8ನೇ ದಿನದಲ್ಲಿ ಪಾದಾರೆ್ಣ
ಲೋಕದರ್ಶನ ವರದಿ
ಯಮಕನಮರಡಿ 19 : ಸಮೀಪದ ಆನಂದಪುರ ಬಡಾವಣೆಯ ಬನಶಂಕರಿ ದೇವಸ್ಥಾನದಲ್ಲಿ ಎಂಟು ದಿನಗಳ ಕಾಲ ನವರಾತ್ರಿ ಉತ್ಸವ ಆಚರಣೆ ಹೆಣ್ಣು ಮಕ್ಕಳಿಂದ ದಾಂಡಿ ಪ್ರದರ್ಶನ ಇತ್ಯಾದಿ ಕಾರ್ಯಕ್ರಮಗಳು ಜರುಗಿ ಎಂಟನೇ ದಿನದಂದು ರಂಗು ರಂಗಿನ ವಸ್ತ್ರ ಅಲಂಕಾರ ಮಹಿಳೆಯರು ಹಾಗೂ ಸುಮಂಗಲಿಯರಿಗೆಕುಡಿ ತುಂಬುವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು ನವರಾತ್ರಿ ಅಂಗವಾಗಿ ರಂಗೋಲಿ ಪ್ರದರ್ಶನ ಆಯೋಜಿಸಲಾಗಿತ್ತುಮಹಾಪ್ರಸಾದ ವ್ಯವಸ್ಥೆ ಹಾಗೂ ಗಣ್ಯರಿಗೆ ಸನ್ಮಾನ ಇತ್ಯಾದಿ ಕಾರ್ಯಕ್ರಮಗಳು ಜರುಗಿದವು ಕಾರ್ಯಕ್ರಮದ ರೂವಾರಿಗಳಾದ ವಿನಾಯಕನಹಳ್ಳಿ, ಸೇರಿದಂತೆ ಎಲ್ಲ ಯುವಕ ಮಿತ್ರರು ಉಪಸ್ಥಿತರಿದ್ದರು ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭ ಕೋರಿದರು.