ಎಸ್ ಎಸ್ ಎಲ್ ಸಿಯಲ್ಲಿ ಖುಷಿಗೆ ಶೇ.98.72ರಷ್ಟು ಫಲಿತಾಂಶ
ಸಿಂದಗಿ: ಪಟ್ಟಣದ ಓಂ ಶಾಂತಿಯ ಹತ್ತಿರವಿರುವ ಪ್ರಶಾಂತ ರೇಣುಕಾ ಕೆಂಭಾವಿ ದಂಪತಿಗಳ ಖುಷೀ ಪ್ರಶಾಂತ ಕೆಂಭಾವಿ ವಿದ್ಯಾರ್ಥಿ ಸಿಂದಗಿಯ ಆದರ್ಶ ವಿದ್ಯಾಲಯದಲ್ಲಿ 2023ನೇ ಸಾಲಿನ ಹತ್ತನೇಯ ತರಗತಿಯಲ್ಲಿ ಶೇ.98.72 ಅಂಕಗಳಲ್ಲಿ ಪಾಸಾಗಿದ್ದು ಶಾಲೆಗೆ ಹಾಗೂ ಸಿಂದಗಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ ಎಂದು ಪೋಷಕರು ಮತ್ತು ಶಾಲೆಯ ಗುರು ಗುರುಮಾತೆಯರು ಅಭಿನಂದನೆಯನ್ನು ತಿಳಿಸಿದ್ದಾರೆ