ಬಳ್ಳಾರಿ

ವಾರ್ತಾ ಇಲಾಖೆಯಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆ

ವಾರ್ತಾ ಇಲಾಖೆಯಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆ

ಬಳ್ಳಾರಿ 16: 76ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ನಿಮಿತ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿ ಆವರಣದಲ್ಲಿ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಅವರು ಧ್ವಜಾರೋಹಣ ನೆರವೇರಿಸಿದರು. 

ಈ ಸಂದರ್ಭದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಶುಭಾಷಯಗಳನ್ನು ತಿಳಿಸಿದರು. 

ಈ ಸಂದರ್ಭದಲ್ಲಿ ಕಚೇರಿಯ ಪ್ರಥಮದರ್ಜೆ ಸಹಾಯಕರಾದ ವಿ.ಸಿ.ಗುರುರಾಜ್,ಸಿಬ್ಬಂದಿಗಳಾದ ವಿಜಯಕುಮಾರ,ರೋಜಮ್ಮ, ವಿ.ಹನುಮಂತ,ಮಲ್ಲೇಶಪ್ಪ,ಶ್ರೀಧರ್ ಕವಾಲಿ, ಹನುಮೇಶ ಚಾರಿ,ಮಲ್ಲಿಕಾರ್ಜುನ ನಾಯಕ್, ಪತ್ರಕರ್ತರಾದ ಕಿನ್ನೂರೇಶ್ವರ, ನಾಗರಾಜ ಸೇರಿದಂತೆ ಇನ್ನೀತರರು ಇದ್ದರು. 


ಸುದ್ದಿ ಓದಿ