ಸ್ವಾಮಿ ವಿವೇಕಾನಂದರ 159 ನೇ ಜಯಂತ್ಯೋತ್ಸವ
ಬಳ್ಳಾರಿ 13: ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ನಗರ ಘಟಕದ ವತಿಯಿಂದ ಸ್ವಾಮಿವಿವೇಕನಂದರ 159ನೇ ಜಯಂತ್ಯೋತ್ಸದ ಪ್ರಯುಕ್ತ ಬಳ್ಳಾರಿಯ ಚೈತನ್ಯ ಪಿಯು ಕಾಲೇಜ್ನಲ್ಲಿ ದಿಕ್ಸೂಚಿ ಭಾಷಣ, ಭಾರತಾಂಬೆಯ ಸುಪುತ್ರಿರಾದ ಕುಮಾರಿ ಹರಿಕಾ ಮಂಜುನಾಥ್ (ಹಿಂದೂ ಪರ ವಾಗ್ಮಿಗಳು ಬೆಂಗಳೂರು) ರಾಮಕೃಷ್ಣ ಪರಮಹಂಸ ಆಶ್ರಮ ಸ್ವಾಮಿಗಳ ಆಗಿರುವಂತಹ ಕಿರಣ್ ರವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಚೈತನ್ಯ ಕಾಲೇಜಿನ ಪ್ರಾಂಶುಪಾಲ ಸೆಂದಿಲ್ ಸಾರ್
ಅವರು ಬಳ್ಳಾರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಗೋನಾಳ್ ಮುರಹರಿಗೌಡ ರವರರು,ಜಿಲ್ಲಾ ಉಪಾಧ್ಯಕ್ಷ ವೀರಶೇಖರ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ ಎಸ್ ಅಶೋಕ್ ಕುಮಾರ್ ರವರು ಹಾಗೂ ಶಂಕರರೆಡ್ಡಿ, ಯುವ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ಅಡವಿಸ್ವಾಮಿ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅದ್ಯಕ್ಷರಾದ ಸೋಮನಗೌಡ ರವರು, ಬಳ್ಳಾರಿ ನಗರ ಅದ್ಯಕ್ಷ ಕೆ ಬಿ ವೆಂಕಟೇಶ್, ಪ್ರಧಾನಕಾರ್ಯದರ್ಶಿ ರಾಮಾಂಜಿರವರು, ಯುವ ಮೋರ್ಚಾ ಅಧ್ಯಕ್ಷ ಅರುಣ್ ಬಾಲಚಂದ್ರ ರವರು, ಪ್ರಧಾನ ಕಾರ್ಯದರ್ಶಿ ಓಂಪ್ರಕಾಶ್ ಜಿ ರವರು, ಮಹಾನಗರ ಪಾಲಿಕೆ ಸದಸ್ಯರಾದ ವೆಂಕಟರೆಡ್ಡಿ, ಹಾಗೂ ಪುಷ್ಪಾ, ಉಜ್ವಲ, ಜ್ಯೋತಿಪ್ರಕಾಶ್ ಸತ್ಯನಾರಾಯಣ ಗಾದಿಲಿಂಗ ರಾಘವೇಂದ್ರ ರಾಕೇಶ್, ನಾಗೇಂದ್ರ, ಯುವಮೋರ್ಚಾ ನಗರ ಪದಾಧಿಕಾರಿ ಸುಧಾಕರ್, ಸಾಗರ್, ಶಿವು, ಕುಮಾರಿ ಪೃಥ್ವಿಲ್ಲ ರೆಡ್ಡಿ, ಬಸವ, ಕೃಷ್ಣ, ರಘು, ವಿನೋದ್, ರವಿಕುಮಾರ್ ಹಾಗೂ ಎಲ್ಲಾ ಬಿಜೆಪಿಯ ಪದಾಧಿಕಾರಿಗಳು. ವಿದ್ಯಾರ್ಥಿಗಳು, ರಾಮಕೃಷ್ಣ ಪರಮಹಂಸರ ಮಠದ ಸದಸ್ಯರು ವಿವಿಧ ಹಿಂದೂ ಪರ ಸಂಘಟನೆಯ ಮುಖ್ಯಸ್ಥರು, ಸಮಸ್ತ ಸಾಮಿ ವಿವೇಕಾನಂದ ರವರ ಭಕ್ತರು ಉಪಸ್ಥಿತರಿದ್ದರು.