ಗದಗ

ಹಾಡು ಹಗಲೇ ಸಿನಿಮೀ ರೀತಿಯಲ್ಲಿ ಯವಕನ ಹತ್ಯೆ ಮುಗಿಲು ಮುಟ್ಟಿದ ಕುಟುಂಬಸ್ಥರ ಅಕ್ರಂದನ

ಹಾಡು ಹಗಲೇ ಸಿನಿಮೀ ರೀತಿಯಲ್ಲಿ ಯವಕನ ಹತ್ಯೆ ಮುಗಿಲು ಮುಟ್ಟಿದ ಕುಟುಂಬಸ್ಥರ ಅಕ್ರಂದನ

ಲೋಕದರ್ಶನ ವರದಿ 

ಲಕ್ಷ್ಮೇಶ್ವರ  23:  ಪಟ್ಟಣದ ಅಗಸ್ತ್ಯರ್ಥಕ್ಕೆ ತೆರಳುವ ರಸ್ತೆಯಲ್ಲಿ ಬರುವತಟ್ಟಿಯವರ ಲೇಓಟಿನ ರಸ್ತೆಯಲ್ಲಿ ಬುಧುವಾರ ಮಧ್ಯಾಹ್ನ ಹಾಡು ಹಗಲೇ ಪಟ್ಟಣದ ನಿವಾಸಿ ಇರ್ಫಾನ್ ಮಲಿಕಸಾಬ್ ತಹಸೀಲ್ದಾರ್ ಎಂಬ 35 ವರ್ಷದ ಯುವಕನ ಹತ್ಯೆಯಾದ ಘಟನೆ ನಡೆದಿದೆ  ಹತ್ಯಯಾದ ಯುವಕನ ಶೆವದ ಮುಂದೆ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು  ಹಾಡು ಹಗಲೇ ಹತ್ಯೆ ಆಗಿರೋದು ನೋಡಿ ಲಕ್ಷ್ಮೇಶ್ವರದ ಜನತೆ ಬೆಚ್ಚಿಬಿದ್ದಿದ್ದಾರೆ ಹತ್ಯೆಯಾದ ಘಟನಾ ಸ್ಥಳಕ್ಕೆ ಸಿಪಿಐ ಬಿ ವಿ ನ್ಯಾಮಗೌಡ ಪಿಎಸ್‌ಐ ಆನಂದ್ ಕ್ಯಾರಕಟ್ಟಿಅವರು ಭೇಟಿ ನೀಡಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ 


ಸುದ್ದಿ ಓದಿ