ಜಮಖಂಡಿ

ಮಹಿಳಾ ಕಾಲೇಜು ಸ್ನಾತ್ತಕೋತ್ತರ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ

ಮಹಿಳಾ ಕಾಲೇಜು ಸ್ನಾತ್ತಕೋತ್ತರ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ

ಲೋಕದರ್ಶನ ವರದಿ,

ಜಮಖಂಡಿ: 6: ನಗರದ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ಮತ್ತು ಸ್ನಾತ್ತಕೋತ್ತರ ಕೇಂದ್ರದ ಆವರಣದಲ್ಲಿ ನಗರಸಭೆ ಜಮಖಂಡಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕ ಸಹಯೋಗದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಡುವ ಮೂಲಕ ಶಾಸಕ ಜಗದೀಶ ಗುಡಗುಂಟಿ ಚಾಲನೆ ನೀಡಿದರು.

 ನಗರಸಭೆ ಪೌರಾಯುಕ್ತ ಲಕ್ಷ್ಮಿ ಅಸ್ಟಗಿ, ಪ್ರಾಂಶುಪಾಲ ಡಾ.ಜೆ.ಪಿ.ದೊಡಮನಿ, ನಾಗಪ್ಪ ಸನದಿ, ಎನ್.ಎಸ್.ಎಸ್. ಅಧಿಕಾರಿ ಡಾ. ಸುನೀಲ ಮಣಕವಾಡ, ಎ.ಎಸ್.ಶ್ರೀಮಯಿ, ಯಮನೂರ ಮೂಲಂಗಿ, ಗಣೇಶ ಶಿರಗಣ್ಣವರ, ಸಜಯ ಕಡಪಟ್ಟಿ, ಶ್ರೀಶೈಲ ಗಡಾದ ಅನೇಕರು ಇದ್ದರು.



ಸುದ್ದಿ ಓದಿ