ಪಟ್ಟಣ ಪಂಚಾಯಿತಿ ಸ್ವಚ್ಚತಾ ಜಾಗೃತಿ ಕಾರ್ಯಕ್ರಮ
Town Panchayat cleanliness awareness program
ಆಲಮೇಲ 13: ಪರಿಸರ ಮತ್ತು ಆರೋಗ್ಯ ಸರಿಯಾಗಿರಬೇಕು ಎಂದರೆ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪ.ಪಂ ಸಿ.ಓ ಸುರೇಶ ನಾಯಕ ಹೆಳಿದರಿ. ಮಂಗಳವಾರ ಪಟ್ಟಣ ಪಂಚಾಯತ ಹಮ್ಮಿಕೊಂಡ ಸ್ವಚ್ಚತಾ ಕಾರ್ಯಕ್ರಮದ ಜಾಗೃತಿ ಜಾಥಾ ಆಭಿಯಾನಕ್ಕೆ ಚಾಲನೆ ನೀಡಿ ಮಾಡನಾಡಿದರು. ಪ್ರತಿಯೊಬ್ಬರು ತಮ್ಮ ಆರೋಗ್ಯ ದೃಷ್ಟಿಯಿಂದ ಆದರು ತಮ್ಮ ಮನೆಯ ಸೂತ್ತಮೂತ್ತಲು ಸ್ವಚ್ಚತೆ ಕಾಪಾಡಿಕೊಳ್ಳಬೆಡಕು ತಮ್ಮಿಂದ ಇನ್ನೊಬ್ಬರಿಗೆ ಪ್ರೇರಣೆ ಆಗುವಂತೆ ಸ್ವಚ್ಚತೆ ಕಾಪಾಡಿಕೊಂಡು ಇನ್ನೊಬ್ಬರಿಗೂ ಸಲಹೆ ನೀಡಿ. ಎಲ್ಲರು ಸ್ವಯಂಪ್ರೇರಿತವಾಗಿ ಮೊದಲು ನಮ್ಮ ಮನೆಯಿಂದ ಸ್ವಚ್ಚತೆ ಮಾಡುವದನ್ನು ಆರಂಬಿಸಿ ನಂತರ ಅಕ್ಕ ಪಕ್ಕ, ವಾರ್ಡ್ ನಗರ ಪಟ್ಟಣ ಹಿಗೆ ಎಲ್ಲೆಡೆ ಸ್ವಚ್ಚತೆ ಬಗ್ಗೆ ಎಲ್ಲರಲ್ಲಿಯೂ ಜಾಗೃತಿಯಾಗಬೇಕು ಎಂದು ಹೇಳಿದರು. ಕಿರಿಯ ಆರೋಗ್ಯ ನೀರಿಕ್ಷಕಿ ತೇಜಸ್ವಿನಿ ಮಗಿ, ಕಂದಾಯ ನಿರಿಕ್ಷಕ ಎಂ.ಎ.ಗುಣರೆ, ಪ್ರದೀಪ ದಳವೆ, ಸಚಿನ ಮೋರಟಗಿ, ಪ.ಪಂ. ಸದಸ್ಯ ಭಾಗ್ಯವಂತ ಆಲಮೇಲ್ಕರ, ಬೀಮು ಬೊಮ್ಮನಹಳ್ಳಿ, ಶಶಿ ಗಣಿಯಾರ ಹಾಗೂ ಸಿಬ್ಬಂದಿ, ಶಾಲಾ ಮಕ್ಕಳು, ಪೌರಕಾರ್ಮಿಕರು ಇದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 