ತಡಸ್ ಸುನ್ನತ್ ಜಮಾಅತ್ ಪದಾಧಿಕಾರಿಗಳ ಆಯ್ಕೆ
ಲೋಕದರ್ಶನ ವರದಿ
ಶಿಗ್ಗಾವಿ 29: ತೀವ್ರ ಕುತೂಹಲ ಕೆರಳಿಸಿದ್ದ ಮುಸ್ಲಿಮ್ ಸಮುದಾಯದ ಪ್ರಾತಿನಿಧಿಕ ಸಂಸ್ಥೆಯಾದ ಸುನ್ನತ್ ಜಮಾಅತ್ ತಡಸ್ಗೆ ನೂತನ ಆಡಳಿತ ಮಂಡಳಿಯ ಪ್ರಥಮ ಚುನಾವಣೆಯ ಫಲಿತಾಂಶವನ್ನು ಹಾವೇರಿ ಜಿಲ್ಲಾ ವಕ್ಫ್ ಇಲಾಖೆಯು ಪ್ರಕಟಿಸಿದ್ದು ಅಧ್ಯಕ್ಷರಾಗಿ ಖಾಜಾಮೈನು ಅರಳಿಕಟ್ಟಿ, ಉಪಾಧ್ಯಕ್ಷರಾಗಿ ಅಬ್ದುಲ್ಸಾಬ್ ಹುಬ್ಬಳ್ಳಿ, ಕಾರ್ಯದಶರ್ಿಯಾಗಿ ಯುವ ವಕೀಲ್ ಅಬ್ದುಲ್ಮಜೀದ ಕೊಲ್ಲಾಪುರ, ಖಜಾಂಚಿಯಾಗಿ ರಾಜೇಸಾಬ್ ಕೊಲ್ಲಾಪೂರ ಸದಸ್ಯರಾಗಿ ನೂರಬಾದಶಾ ಯಾದವಾಡ, ಅಲ್ಲಾಭಕ್ಷ ದಬ್ಬೇವಾಲೇ, ಮದರಸಾಬ ಯಲಿಗಾರ, ಅಲ್ತಾಫ ಮದರಶಾನವರ, ಮಾಹಬೂಬಸಾಬ ಹಳಿಯಾಳ, ಫಯಾಜಹ್ಮದ ಪಾಟೀಲ, ಸಿಕಂದರಹ್ಮದ ಪಲ್ಲೇದ, ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಅಮಾನುಲ್ಲಾ ಪಿ ಹಾವೇರಿ ಹಾಗೂ ಜಿಲ್ಲಾ ವಕ್ಫ್ ಅಧಿಕಾರಿ ತಬಸುಮ್ ಅವರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರ