ಶಿಗ್ಗಾವ್

ಜ್ಞಾನ ವಿಕಾಸಕ್ಕೆ ರಾಮಾಯಣ ಗ್ರಂಥ ಅಧ್ಯಯನ ಅವಶ್ಯ

ಜ್ಞಾನ ವಿಕಾಸಕ್ಕೆ ರಾಮಾಯಣ ಗ್ರಂಥ ಅಧ್ಯಯನ ಅವಶ್ಯ

ಲೋಕದರ್ಶನ ವರದಿ

ಶಿಗ್ಗಾವಿ 12: ಜ್ಞಾನ ವಿಕಾಸಕ್ಕಾಗಿ ಪ್ರತಿಯೊಬ್ಬರು ರಾಮಾಯಣ ಗ್ರಂಥವನ್ನು ಅಧ್ಯಯನ ಮಾಡುವದು ಮುಖ್ಯವಾಗಿದೆ. ಮುನುಕುಲಕ್ಕೆ ಉತ್ತಮ ಸಂಸ್ಕಾರ, ಸಂಸ್ಕೃತಿಗೆ ಮಾರ್ಗದರ್ಶವಾಗಿದೆ ಎಂದು ಕರ್ನಾಟಕ  ಕೀರ್ತಿ  ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಆರ್.ಕಾರಗಿ ಹೇಳಿದರು.

ತಾಲ್ಲೂಕಿನ ಬಂಕಾಪುರ ಪಟ್ಟಣದ ಕರ್ನಾಟಕ   ಕೀರ್ತಿ ಕಾಲೇಜ, ಕೀರ್ತಿ  ಪ್ರೌಢ ಶಾಲೆ, ಕೀತರ್ಿ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಭಾನುವಾರ ನಡೆದ ಮಹರ್ಷಿ  ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೀರ್ತಿ  ಪ್ರೌಢ ಶಾಲೆ ಮುಖ್ಯ ಶಿಕ್ಷಕ ಎಂ.ಬಿ.ಉಂಕಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕ ಎಸ್.ಬಿ.ಕುರಬರ, ಎಂ.ಎಸ್.ಕನ್ನಕನವರ, ಅಶೋಕ ಎಂ.ಆರ್, ಗಿರೀಶ ಕುರಂದವಾಡ, ಸುರೇಖಾ ಕುರಂದವಾಡ, ಜಗದೀಶ ಪುರದ, ಎಂ.ವಿ.ಗಾಡದ, ಶಿವಾನಂದ ಗೌಡರ, ಎಸ್.ಸಿ .ಹಿರೇಮಠ, , ಸಿ.ಟಿ.ನೆಲೂಗಲ್ಲ, ಎಸ್.ಜಿ.ಹಾದಿಮನಿ, ಎಂ.ಎನ್.ಚಿನಿವಾರ, ಬಸವರಾಜ ಕಮ್ಮಾರ, ಪ್ರಕಾಶ ದುಗಲದ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಬಿ.ಎಸ್.ದುಂಡಪ್ಪನವರ, ವೀರಣ್ಣ ಕುಲಕಣರ್ಿ , ನಂದಾ ಪಾಟೀಲ, ಪ್ರವೀಣ ಕೊರವರ ಸೇರಿದಂತೆ ಕಾಲೇಜಿನ ಸಿಬ್ಬಂದಿ ಇದ್ದರು 

ಸುದ್ದಿ ಓದಿ