ಶಂಕರ ನಾಗ್ ಅಭಿಮಾನಿಗಳ ಸಂಘ ;ರಾಜ್ಯೋತ್ಸವ ಆಚರಣೆ
ಶಂಕರ ನಾಗ್ ಅಭಿಮಾನಿಗಳ ಸಂಘ ;ರಾಜ್ಯೋತ್ಸವ ಆಚರಣೆ
ಮುಂಡಗೋಡ 3 : ಸಿರಿಗನ್ನಡಂ ಗೆಲ್ಗೆ ಸಿರಿ ಗನ್ನಡಂ ಬಾಳ್ಗೆ ಎಂಬ 69ನೇ ಕನ್ನಡ ರಾಜ್ಯೋತ್ಸವವನ್ನು ಪಟ್ಟಣದಲ್ಲಿ ಬಾರಿ ವಿಜೃಂಭಣೆಯಿಂದ ಆಚರಿಸಲಾಯಿತು. ಪಟ್ಟಣದಲ್ಲಿ ಕನ್ನಡ ರಾಜ್ಯೋತ್ಸವ ಪ್ರತಿ ವರ್ಷದಂತೆ ನಡೆದ ಈ ವರ್ಷವೂ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರವೇ ಶಂಕರ ನಾಗ್ ಅಭಿಮಾನಿಗಳ ಸಂಘ. ಹಾಗೂ ಕರ್ನಾಟಕ ಚಾಲಕರ ಒಕ್ಕೂಟ ಉತ್ತರ ಕನ್ನಡ ಜಿಲ್ಲೆ. ಮುಂಡಗೋಡ ತಾಲೂಕು. ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಶಿವಾಜಿ ವೃತ್ತದಲ್ಲಿ ಭಾರತಾಂಬೆಯ ಭಾವಚಿತ್ರದೊಂದಿಗೆ ಪೂಜೆ ಸಲ್ಲಿಸಿ ಭಾರತಾಂಬೆಯ ಮಾಲಾರೆ್ಣ ಮಾಡಿ ನಂತರ ಸಾರ್ವಜನಿಕರಿಗೆ ತಂಪು ಪಾನೀಯ ವಿತರಿಸಲಾಯಿತು. ಈ ಸಂದರ್ಭದಲ್ಲಿ. ಕರವೇ. ಸಂಘದ ಅಧ್ಯಕ್ಷರು ಲಿಂಗರಾಜ ಖನ್ನುರ. ಪದಾಧಿಕಾರಿಗಳು. ರಾಜು ಬಾರ್ಕೇರ. ಮಾರುತಿ ಗುಡ್ಯಾನಕಟ್ಟಿ. ನಾಗರಾಜ್ ಬೆಣ್ಣಿ. ಮಂಜುನಾಥ್ ಗುಡ್ಯಾನಕಟ್ಟಿ. ಬಮ್ಮು ನಾಗಪ್ಪ ಕಟಗಿ. ಪ್ರಕಾಶ ಅಂಟಾಳ ಸಂಜು ಓಣಿಕೇರಿ ಹಾಗೂ ಕರ್ನಾಟಕ ಚಾಲಕರ ಒಕ್ಕೂಟ ಉತ್ತರ ಕನ್ನಡ ಜಿಲ್ಲಾಧ್ಯಕ್ಷರು. ಮುನ್ನಾ ಗಣೇಶಪುರ. ಹಾಗೂ ಮುಂಡಗೋಡ ತಾಲೂಕು ಗೌರವ ಅಧ್ಯಕ್ಷರು ರವಿ ಲಮಾಣಿ. ತಾಲೂಕು ಅಧ್ಯಕ್ಷರು. ಸಲೀಮ್ ಶೇಖ್. ಮಂಜುನಾಥ್ ಪಟ್ಯಾಡೀಲ್. ಹಾಗೂ ಉಪಸ್ಥಿತರಿದ್ದರು.