ಸಿರುಗುಪ್ಪ

ಗುಜರಾತ್ ನಲ್ಲಿ 3 ಒರಿಸ್ಸಾದಲ್ಲಿ 1 ಓಮೈ ಕ್ರನ್ ನ ಬಿ.ಎಫ್ 7 ಉಪ ತಳಿ ನಾಲ್ಕು ಪ್ರಕರಣ ಪತ್ತೆ

ಗುಜರಾತ್ ನಲ್ಲಿ 3 ಒರಿಸ್ಸಾದಲ್ಲಿ 1 ಓಮೈ ಕ್ರನ್ ನ ಬಿ.ಎಫ್ 7 ಉಪ ತಳಿ ನಾಲ್ಕು ಪ್ರಕರಣ ಪತ್ತೆ

ಸಿರುಗುಪ್ಪ-ಭಾರತ ದೇಶದಲ್ಲಿ ಕರೋನ ವೈರಸ್ ಓಮೈಕ್ರನ್ ನ ಉಪತಡಿ ಬಿ.ಎಫ್ 7 ಸೋಂಕಿನ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ ಮೂಲಗಳು ತಿಳಿಸಿವೆ ಸೋಂಕಿತರೆಲ್ಲರೂ ಗುಣಮುಖರಾಗಿದ್ದಾರೆ ಪ್ರಕಟವಾಗಿದೆ ಎಂದು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸದಸ್ಯ ಜನಾಭಿಪ್ರಾಯ ಮುಖಂಡ ಅಬ್ದುಲ್ ನಬಿ ತಿಳ್ಸಿದ್ದಾರೆ ಗುಜರಾತ್ ಬ್ಯೂರೋ ಟೆಕ್ನಾಲಜಿ ಸಂಶೋಧನಾ ಕೇಂದ್ರ ಈ ಪ್ರಕರಣಗಳನ್ನು ಪತ್ತೆ ಮಾಡಿತು ಮೂರು ಪ್ರಕರಣ ಗಳು ಗುಜರಾತ್ ನಲ್ಲಿ ಪತ್ತೆಯಾಗಿದ್ದರೆ ಮತ್ತೊಂದು ಪ್ರಕರಣ ಒರಿಸ್ಸಾದಲ್ಲಿ ವರದಿಯಾದ ಪ್ರಕಟವಾಗಿದೆ ಎಂದು ಅಬ್ದುಲ್ ನಬಿಯವರು ಹೇಳಿದರು. ಚೀನಾದಲ್ಲಿ ಸದ್ಯ ಅಧಿಕ ಸಂಖ್ಯೆಯಲ್ಲಿ ಕೋವಿಡ್-19 ಪ್ರಕರಣಗಳು ವರದಿ ಯಾಗುತ್ತಿರುವುದಕ್ಕೆ ಕರೋನ ವೈರಸ್ ಈ ಬಿ ಎಫ್ 7ಓಮೈಕ್ರಾನ್ ಉಪ ತಳಿಯೇ ಕಾರಣ ಮೂಲಗಳು ತಿಳಿಸುವೆ ಎಂದು ಟಿಎಪಿಎಂಸಿಎಸ್ ಸೊಸೈಟಿಯ ನಿವೃತ್ತ ಕಾರ್ಯದಶರ್ಿ ಹಾಜಿ ಅಬ್ದುಲ್ ಹಮೀದ್ ಫಾರೂಕಿ, ಖಾಲಿ ಚೀಲ ಹಾಜಿ ಹುಸೇನ್ ಸಾಹೇಬ್ ಅವರು ಮಾತನಾಡಿ ಚೀನಾ, ಜಪಾನ್, ಬ್ರೆಜಿಲ್, ಕೊರೀಯಾ , ಅಮೆರಿಕದಲ್ಲೂ ಕರೋನ ಈ ಸೋಂಕು ಹೆಚ್ಚಾಗಿದೆ ವಿಶ್ವ ಆರೋಗ್ಯ ಸಂಸ್ಥೆಯು ಪೂರ್ಣ ಪ್ರಮಾಣದಲ್ಲಿ ಲಸಿಕೆ ನೀಡುವಂತೆ ಸೂಚಿಸಿದೆ ಎಂದು ಅವರು ಹೇಳಿದರು.


ಸುದ್ದಿ ಓದಿ