ಗಂಗವ್ವಾ ಹೊಸಮನಿ ನಿಧನ
ಬೈಲಹೊಂಗಲ16: ಸ್ಥಳೀಯ ಹೊಸಮನಿ ಚಾಳದ ಗಣ್ಯರು ಹಾಗೂ ಪುರಸಭೆ ಮಾಜಿ ಸದಸ್ಯರಾಗಿದ್ದ ಗಂಗವ್ವಾ ಬಸವಣೆಪ್ಪ ಹೊಸಮನಿ(82) ಮಂಗಳವಾರ ನಿಧನರಾದರು.
ಬೆಳಗಾವಿ ಕಿತ್ತೂರ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಶಿವಾನಂದ ಹೊಸಮನಿ ಮತ್ತು ಪುರಸಭೆ ಸದಸ್ಯ ರುದ್ರಪ್ಪ ಹೊಸಮನಿಯವರ ಮಾತೋಶ್ರೀಯವರಾಗಿದ್ದಾರೆ.