ಅಪ್ಪನ ದಿನ ನಮ್ಮ ಪ್ರೀತಿಯ ಅಪ್ಪ
ಸಿರುಗುಪ್ಪ ಪ್ರತಿಯೊಬ್ಬರ ಜೀವನದಲ್ಲಿ ಅಮ್ಮನ ಪಾದ ಸ್ವರ್ಗ ಅಪ್ಪ ಬಾಗಿಲು ನಮಗೆ ಅಮೋಘ ಆಸ್ತಿ ಅಪ್ಪ ಅಮ್ಮ ಎಂದರೆ ಅದೊಂದು ಶಕ್ತಿ ಅವರೊಬ್ಬ ಸರ್ವಶಕ್ತ ಈಗಲೂ ಅಷ್ಟೇ ಅಪ್ಪ ನಮ್ಮ ಜೊತೆ ಇದ್ದರೆ ನಮ್ಮೆಲ್ಲ ಜವಾಬ್ದಾರಿ ಭಾರಗಳು ನಿರಳ ಭಾವ ಆವರಿಸುತ್ತದೆ ಬರೋಬ್ಬರಿ ಸಾರ್ಥಕ 78 ವರ್ಷಗಳಿಂದ ನಮ್ಮ ಅಪ್ಪ ಇಡೀ ಮನೆತನಕ್ಕೆ ಹಿರಿಯರು ಆದರೆ ಮನೆಯ ಮಂದಿಯ ಪಾಲಿನ ಪುಟ್ಟ ಮಗು ಜೊತೆಗೆ ನಮ್ಮ ಪಾಲಿಗೆ ಒಳ್ಳೆಯ ಗೆಳೆಯ ಕೂಡ ಹೌದು ನಮ್ಮ ವ್ಯಾಪಾರ ವಹಿವಾಟು ವ್ಯವಹಾರ ಆಸ್ತಿಪಾಸ್ತಿಗಳಲ್ಲಿ ಯಾವುದೇ ಒತ್ತಡ ಇಲ್ಲ ಕಲಿಯಬೇಕು ಕಲಿಸಬೇಕು ಪ್ರತಿಯೊಬ್ಬರೂ ಸಾಕ್ಷರರಾಗಬೇಕು ಎಂಬ ಉತ್ಸಾಹ ಮನಸ್ಸಿನ ಹತೋಟಿ ಇದ್ದವನೇ ಮಹಾತ್ಮ ನೆನಪಿನಲ್ಲಿ ಕೊಳ್ಳಬೇಕು ನಮ್ಮ ಅಪ್ಪನ ಪ್ರೀತಿ ವಿಶ್ವಾಸ ನ್ಯಾಯ ನೀತಿ ಸತ್ಯ ಧರ್ಮದಿಂದ ಬದುಕುಗಳಿಂದ ನಮಗೆ ತುತ್ತು ಅನ್ನ ನಮಗೆ ಸಂಸ್ಕೃತಿಯ ಜೀವನ ಬೇಸರವಿಲ್ಲದ ಸೇವಾ ಭಾಗ್ಯ ನೀಡಿದ ಅಲ್ಲಾಹನ ಕೃಪೆ ಜಗತ್ ಗುರುಗಳ ಹಿರಿಯರ ಮಹಾತ್ಮರ ಆಶೀರ್ವಾದ ನಾವು ಏನೇ ಮಾಡಿದರು ತೀರಿಸಲಾಗದ ಋಣ ನಮಗೆ ಸದಾ ಚಿರಋಣಿ ಅಪ್ಪ-ಅಮ್ಮ ಹಾಜಿ ಮೊಹಮ್ಮದ್ ಇಬ್ರಾಹಿಂ ಮಹಮ್ಮದ್ ರಫೀಕ್ ಎ. ಮಹಮ್ಮದ್ ನೌಶಾದ್ ಅಲೀ ಎ. ಶೇಕನ್ ಬೀ ಹಾಗೂ ಮಕ್ಕಳು