ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ
ಲೋಕದರ್ಶನ ವರದಿ
ಶಿಗ್ಗಾವಿ 06: ತಾಲೂಕಿನ ಕೃಷಿ ನಗರ ಪ್ರಾಥಮಿಕ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮವು ಎಸ್ ಟಿ ಮೋರ್ಚಾ ವತಿಯಿಂದ ನೇರವೇರಿತು.
ಬಿಜೆಪಿ ಅಧ್ಯಕ್ಷ ಶಿವಾನಂದ್ ಮ್ಯಾಗೇರಿ, ಎಸ್.ಟಿ ಮೋರ್ಚಾ ಅಧ್ಯಕ್ಷ ಹನುಮಂತಪ್ಪ ಗುಳೇದ್, ಪ್ರಧಾನ ಕಾರ್ಯದರ್ಶ ದಾನಿಗಳು ಆದ ಬಸನಗೌಡ ರಾಮನಗೌಡರ, ಶ್ರೀಕಾಂತ್ ಓಲೆಕಾರ್, ಬಸವರಾಜ ನಾರಾಯಣಪುರ, ರೇಣುಕನಗೌಡ ಪಾಟೀಲ್, ಎಸ್ಡಿಎಂಸಿ ಅಧ್ಯಕ್ಷ ನಾಗರಾಜರಿತ್ತಿ, ವಸಂತತಿಮ್ಮಪುರ್, ಎಲ್ಲಪ್ಪ ಶಿಂದೆ, ಬಸವರಾಜ ರಿತ್ತಿ, ದಾರಿಗೆ ಜಾಗದಾನ ಮಾಡಿದ ಗೋವಿಂದಪ್ಪ ಎಲ್ಲಪ್ಪರಿತ್ತಿ, ಹನುಮಂತಪ್ಪ ವಡ್ಡರ್, ಮುಖ್ಯೋಪಾಧ್ಯಾಯ ನಟರಾಜ್ ದೊಡ್ಡಮನಿ, ರೂಪ ಪಾಟೀಲ್,ರವಿ ಬಿ ಶೆಟ್ಟಿ, ಮಾದೇವ ಹಡಪದ, ಎಲ್ಲಪ್ಪ ಮಾದರ್, ರಾಜುದೊಡ್ಡಮನಿ, ಸಂಜೀವ್ ಭಾರಿಗಿಡದ ಇನ್ನು ಅನೇಕ ಹಿರಿಯರು ಬಿಜೆಪಿ ಕಾರ್ಯಕರ್ತರು ಗ್ರಾಮಸ್ಥರು ಶಾಲಾ ಮಕ್ಕಳು ಹಾಜರಿದ್ದರು